ಸಿಡ್ನಿಯಲ್ಲಿ ಮೇಡ್ ಇನ್ ಇಂಡಿಯಾ ರೈಲು: ಆಂಧ್ರ ಘಟಕದಲ್ಲಿ ತಯಾರಿಕೆ

ನವದೆಹಲಿ: ಆಸ್ಟ್ರೇಲಿಯಾದ ರಾಜಧಾನಿ ಸಿಡ್ನಿಯ ಮೆಟ್ರೋದಲ್ಲಿ ‘ಮೇಡ್ ಇನ್ ಇಂಡಿಯಾ’ ರೈಲುಗಳು ಸಂಚಾರ ಮಾಡಲಿವೆ! ಈ ರೈಲುಗಳು ಚಾಲಕರಹಿತವಾಗಿದ್ದು, ಸಂಪೂರ್ಣವಾಗಿ ಸ್ವಯಂಚಾಲಿತ ಆಗಿರಲಿವೆ.

ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾಕ್ಕೂ ಮತ್ತಷ್ಟು ಬಲ ಬಂದಂತಾಗಿದೆ.

ಆಸ್ಟೋಮ್ ಎಂಬ ಬಹುರಾಷ್ಟ್ರೀಯ ಕಂಪನಿ ಆಂಧ್ರಪ್ರದೇಶದಲ್ಲಿ ಘಟಕ ಹೊಂದಿದೆ. ಸಿಡ್ನಿ ಮೆಟ್ರೋ ಯೋಜನೆಗೆ ರೈಲುಗಳನ್ನು ಪೂರೈಸುವ ಗುತ್ತಿಗೆಯನ್ನು ಈ ಕಂಪನಿ ಪಡೆದುಕೊಂಡಿದೆ. ಮೊದಲ ಹಂತದಲ್ಲಿ ಆಂಧ್ರಪ್ರದೇಶದ ಘಟಕದಿಂದ 22 ರೈಲುಗಳನ್ನು ಸಿಡ್ನಿಗೆ ಕಳಿಸಲಾಗಿದೆ.

One Reply to “ಸಿಡ್ನಿಯಲ್ಲಿ ಮೇಡ್ ಇನ್ ಇಂಡಿಯಾ ರೈಲು: ಆಂಧ್ರ ಘಟಕದಲ್ಲಿ ತಯಾರಿಕೆ”

  1. Its good thing that our made in INDiA trains are running in sydney but my wish is that trains must be provided throught our india that make us to feel proud.Our each every city should get this facilty .

Leave a Reply

Your email address will not be published. Required fields are marked *