ನಾಳೆಯಿಂದ ಮೇಡ್ ಇನ್ ಚೈನಾ

ಬೆಂಗಳೂರು: ಕನ್ನಡದ ಮೊದಲ ವರ್ಚ್ಯುಯಲ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮೇಡ್ ಇನ್ ಚೈನಾ’, ನಾಳೆ (ಜೂನ್ 17) ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆಯಾಗುತ್ತಿದೆ. ವರ್ಚ್ಯುಯಲ್ ಎಂದರೆ ಆರಂಭದಿಂದ ಕೊನೆಯವರೆಗೂ ವಿಡಿಯೋ ಕಾಲ್ ಮೂಲಕವೇ ಚಿತ್ರ ಸಾಗುತ್ತದೆ. ಈ ಚಿತ್ರದಲ್ಲಿ ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದು, ಇತ್ತೀಚೆಗೆ ಟ್ರೇಲರ್ ಬಿಡುಗಡೆ ಆಗಿದೆ. ಸಾಫ್ಟ್ ವೇರ್ ಉದ್ಯೋಗಿಯೊಬ್ಬ ಚೀನಾಗೆ ಹೋದ ಸಂದರ್ಭದಲ್ಲಿ ಕರೊನಾ ಹೆಚ್ಚಾಗಿ ಲಾಕ್​ಡೌನ್ ಘೋಷಣೆಯಾಗುತ್ತದೆ. ಕೋವಿಡ್ ಸೋಂಕಿತನೊಬ್ಬನ ಸಂಪರ್ಕಕ್ಕೆ ಬಂದ ಕಾರಣ, ಆತನ ಮನೆಯನ್ನು ಸೀಲ್​ಡೌನ್ … Continue reading ನಾಳೆಯಿಂದ ಮೇಡ್ ಇನ್ ಚೈನಾ