‘ಮಡಕೆ’ ಬಿಬಿಕೆಪಿ ಪಕ್ಷದ ಚಿಹ್ನೆ

ಬೆಂಗಳೂರು : ಸದ್ದಿಲ್ಲದೆ ಹೊಸ ಪಕ್ಷವೊಂದು ಚುನಾವಣೆಗೆ ಸಜ್ಜಾಗಿದೆ. ಆ ಪಕ್ಷದ ಹೆಸರೇ ಬೃಹತ್ ಭಾರತೀಯ ಕಲ್ಯಾಣ ಪಕ್ಷ. ಇಂದು ಬಿಬಿಕೆಪಿ ಪಕ್ಷದ ಲೋಗೋ ಮಡಕೆ ಲೋಕಾರ್ಪಣೆಯಾಯಿತು. ಹೊಸ ಬಗೆಯ ರಾಜಕಾರಣಕ್ಕಾಗಿ ಈಗ ಹೊಸ ಪಕ್ಷ ಉದಯವಾಗಿದ್ದು, ಈ ಪಕ್ಷದ ಸಂಸ್ಥಾಪಕರಾದ ಶಿವಾನಂದ ಎಸ್. ಹಾಸು ಈ ಲೋಗೋ ಉದ್ಘಾಟನೆ ಮಾಡಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಲೋಗೋ ಲೊಕಾರ್ಪಣೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಾನಂದ ಅವರು, ರಾಜ್ಯದಲ್ಲಿ ಈಗಿರುವ ರಾಜಕೀಯ ಪಕ್ಷಗಳಿಂದ ಅಭಿವೃದ್ಧಿ ರಾಜಕಾರಣಕ್ಕಿಂತ … Continue reading ‘ಮಡಕೆ’ ಬಿಬಿಕೆಪಿ ಪಕ್ಷದ ಚಿಹ್ನೆ