“ಜಸ್ಟ್​ ಮ್ಯಾರೀಡ್​” ಕಾರಿನ ಹಿಂದೆ ಬಿದ್ದ ಅಧಿಕಾರಿಗಳು: ಮಾಲೀಕನ ಪತ್ತೆಗೆ ಪರದಾಟ!

ಪಲಕ್ಕಾಡ್ (ಕೇರಳ)​: ನಂಬರ್​ ಪ್ಲೇಟ್​ ಬದಲಾಗಿ “ಜಸ್ಟ್​ ಮ್ಯಾರೀಡ್​” ಬೋರ್ಡ್​ ಇರುವ ಐಷಾರಾಮಿ ಕಾರಿನ ಮೇಲೆ ಇದೀಗ ಮೋಟಾರು ವಾಹನ ಇಲಾಖೆಯ ಕಣ್ಣು ಬಿದ್ದಿದೆ. ಆನ್​ಲೈನ್​ನಲ್ಲಿ ಬಂದ ದೂರಿನ ಬಳಿಕ ಕಾರು ಎಲ್ಲರ ಗಮನವನ್ನು ತನ್ನತ್ತ ಸೆಳೆದಿದೆ. ಕಾರಿನ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೂರಿನ ಪ್ರಕಾರ ದೃಶ್ಯವನ್ನು ಯಕ್ಕಾರಾ ವಲಯದಲ್ಲಿ ಸೆರೆಹಿಡಿಯಲಾಗಿದೆ. ವಧು-ವರ ಪ್ರಯಾಣಿಸಿರುವ ಕಾರಿನ ಹಿಂಭಾಗದ ವಿಂಡ್​ಶೀಲ್ಡ್​ ಮೇಲೆ ಫೋನ್​ ನಂಬರ್​ ಸಹ ಬರೆಯಲಾಗಿದೆ. ಆದರೆ, ಕಾರಿನ ಮಾಲೀಕ ಯಾರೆಂಬುದನ್ನು ಇನ್ನೂ … Continue reading “ಜಸ್ಟ್​ ಮ್ಯಾರೀಡ್​” ಕಾರಿನ ಹಿಂದೆ ಬಿದ್ದ ಅಧಿಕಾರಿಗಳು: ಮಾಲೀಕನ ಪತ್ತೆಗೆ ಪರದಾಟ!