ಚಂದ್ರಗ್ರಹಣ 2024: ಹೋಳಿಯಲ್ಲಿ ಚಂದ್ರಗ್ರಹಣದ ನೆರಳು, ಎಲ್ಲಾ ರಾಶಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ?

ಬೆಂಗಳೂರು: 2024 ರ ಮೊದಲ ಚಂದ್ರಗ್ರಹಣವು ಮಾರ್ಚ್ 25 ರಂದು ಸಂಭವಿಸಲಿದೆ. ಈ ಬಾರಿ ಚಂದ್ರಗ್ರಹಣ ಮತ್ತು ಹೋಳಿ ಎರಡೂ ಒಟ್ಟಿಗೆ ಸಂಭವಿಸಲಿದೆ. ಅಂದರೆ ಹೋಳಿಯು ಚಂದ್ರಗ್ರಹಣದ ನೆರಳಿನಲ್ಲಿ ಇರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, 100 ವರ್ಷಗಳ ನಂತರ ಹೋಳಿಯಲ್ಲಿ ಮತ್ತೆ ಚಂದ್ರಗ್ರಹಣ ಸಂಭವಿಸುತ್ತದೆ. ಮಾರ್ಚ್ 25 ರಂದು, ಚಂದ್ರಗ್ರಹಣವು ಬೆಳಗ್ಗೆ 10:23 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 03:02 ರವರೆಗೆ ಇರುತ್ತದೆ. ಇದಕ್ಕೂ ಮುನ್ನ 1924ರಲ್ಲಿ ಹೋಳಿ ಮತ್ತು ಚಂದ್ರಗ್ರಹಣ ಒಟ್ಟೊಟ್ಟಿಗೆ ಸಂಭವಿಸಿತ್ತು. ಈ ವರ್ಷದ ಮೊದಲ … Continue reading ಚಂದ್ರಗ್ರಹಣ 2024: ಹೋಳಿಯಲ್ಲಿ ಚಂದ್ರಗ್ರಹಣದ ನೆರಳು, ಎಲ್ಲಾ ರಾಶಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ?