ದೇವರಾದ ನಟ ಪುನೀತ್! ಡಾರ್ಲಿಂಗ್ ಕೃಷ್ಣಗೆ ಸರಿಯಾದ ದಾರಿ ತೋರಿಸಲಿರುವ ಪವರ್​ಸ್ಟಾರ್…

ಬೆಂಗಳೂರು: ಕೆಲವು ಗಂಟೆಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಪ್ರಪಂಚ ಸಜ್ಜಾಗಿದೆ. ಹೀಗಾಗಿ, ಅನೇಕ ಮುಂಬರುವ ಸಿನಿಮಾಗಳು ತಮ್ಮ ಚಿತ್ರದ ಹೊಸ ಹೊಸ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಸಿನಿಪ್ರಿಯರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅದೇ ರೀತಿ ಅಪ್ಪು ನಟನೆಯ ‘ಲಕ್ಕಿ ಮ್ಯಾನ್​’ ಸಿನಿಮಾದ ಪೋಸ್ಟರ್​ ಬಿಡುಗಡೆ ಆಗಿದೆ. ಇದರಲ್ಲಿ ಅಪ್ಪು ಅವರ ನೋಟ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಈ ಸಿನಿಮಾದಲ್ಲಿ ನಟ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್, ನಾಗಭೂಷಣ … Continue reading ದೇವರಾದ ನಟ ಪುನೀತ್! ಡಾರ್ಲಿಂಗ್ ಕೃಷ್ಣಗೆ ಸರಿಯಾದ ದಾರಿ ತೋರಿಸಲಿರುವ ಪವರ್​ಸ್ಟಾರ್…