ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಐ ಆಧಾರಿತ ಎಲ್ಎಸ್​​ಎಟಿ ಆನ್​​​ಲೈನ್ ಪರೀಕ್ಷೆ

ನವದೆಹಲಿ: ಲಾ ಸ್ಕೂಲ್ ಅಡ್ಮಿಷನ್ ಟೆಸ್ಟ್​ (ಎಲ್​ಎಸ್​ಎಟಿ-ಇಂಡಿಯಾ) ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಲಾಗಿದ್ದು, ಜುಲೈ 19 ರಿಂದ ಪರೀಕ್ಷೆ ನಡೆಯಲಿದೆ ಎಂದು ಲಾ ಸ್ಕೂಲ್ ಅಡ್ಮಿಷನ್ ಕೌನ್ಸಿಲ್ (ಎಲ್​ಎಸ್​​ಎಸಿ) ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಸಿಬಿಎಸ್​ಇಯ ಉಳಿದ ಪರೀಕ್ಷೆ ಜುಲೈ 1 ರಿಂದ 15 ರ ವರೆಗೆ ನಡೆಯಲಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ. ಇದನ್ನೂ ಓದಿ: ಕರೊನಾ ನಿಗ್ರಹಕ್ಕೆ ‘ಮಾನವ’ ಬಲಿ; ದೇವಿಯ ಇಷ್ಟಾರ್ಥ ಪೂರೈಸಿದೆ ಎಂದ … Continue reading ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಐ ಆಧಾರಿತ ಎಲ್ಎಸ್​​ಎಟಿ ಆನ್​​​ಲೈನ್ ಪರೀಕ್ಷೆ