ಲಾಕ್​ಡೌನ್​ ಮಧ್ಯೆ ಒಂದೊಳ್ಳೆ ಸುದ್ದಿ; ಎಲ್​ಪಿಜಿ ಸಿಲೆಂಡರ್​ ಬೆಲೆಯಲ್ಲಿ ಭರ್ಜರಿ ಕಡಿತ..ಗ್ರಾಹಕರು ನಿರಾಳ…

ನವದೆಹಲಿ: ಈ ಲಾಕ್​ಡೌನ್​ ಸಂದರ್ಭದಲ್ಲಿ ಮಧ್ಯಮ ವರ್ಗದವರಿಗೆ ಒಂದು ಸಿಹಿಸುದ್ದಿ ಸಿಕ್ಕಿದೆ. ಅದೇನೆಂದರೆ ಸಬ್ಸಿಡಿ ರಹಿತ ಎಲ್​ಪಿಜಿ ಸಿಲೆಂಡರ್​​ಗಳ ಬೆಲೆಯಲ್ಲಿ ಕಡಿತ ಉಂಟಾಗಿದೆ. ಬೆಂಗಳೂರಿನಲ್ಲಿ ಇಂದು ಸಬ್ಸಿಡಿ ರಹಿತ ಎಲ್​ಪಿಜಿ ಸಿಲೆಂಡರ್​ ಬೆಲೆ 585 ರೂ. ಆಗಿದೆ. ಏಪ್ರಿಲ್​ನಲ್ಲಿ ಇದು 744 ರೂ. ಇತ್ತು. ಹಾಗೇ ದೆಹಲಿಯಲ್ಲಿ ಪ್ರತಿ ಯುನಿಟ್​ಗೆ 162.50 ರೂ.ಕಡಿತ ಆಗಿದೆ. ಅಂದರೆ 14.2 ಕೆಜಿ ಸಬ್ಸಿಡಿ ರಹಿತ ಗ್ಯಾಸ್ ಸಿಲೆಂಡರ್​ ಬೆಲೆ 744 ರೂಪಾಯಿಯಿಂದ 584 ರೂ.ಗೆ ಇಳಿದಿದೆ. ಹಾಗೇ ಮುಂಬೈನಲ್ಲಿ ಈ … Continue reading ಲಾಕ್​ಡೌನ್​ ಮಧ್ಯೆ ಒಂದೊಳ್ಳೆ ಸುದ್ದಿ; ಎಲ್​ಪಿಜಿ ಸಿಲೆಂಡರ್​ ಬೆಲೆಯಲ್ಲಿ ಭರ್ಜರಿ ಕಡಿತ..ಗ್ರಾಹಕರು ನಿರಾಳ…