ಪ್ರೇಮಿಗಳ ದಿನಕ್ಕೆ ಪ್ರೀತಿಯ ಉಡುಗೊರೆ

ಬೆಂಗಳೂರು: ಯಾವುದಾದರೂ ವಿಶೇಷ ದಿನ ಬಂದರೆ ಸಾಕು, ಆ ದಿನಕ್ಕೆ ಸಂಬಂಧಿಸಿದ ಪೋಸ್ಟರ್​ಗಳ ಮೂಲಕ ಅಭಿಮಾನಿಗಳ ಮುಂದೆ ಬಂದು ನಿಲ್ಲುತ್ತಾರೆ ಸ್ಟಾರ್​ಗಳು. ಅದರಂತೆ ಫೆ. 14ರ ಪ್ರೇಮಿಗಳ ದಿನದ ಪ್ರಯುಕ್ತ ಸ್ಯಾಂಡಲ್​ವುಡ್​ನ ಹಲವು ಸಿನಿಮಾ ತಂಡದವರು ಪೋಸ್ಟರ್, ಹಾಡು ಮತ್ತು ಟೀಸರ್ ಹೊತ್ತು ಬಂದಿದ್ದಾರೆ. ‘ಜೋಗಿ’ ಪ್ರೇಮ್ ನಿರ್ದೇಶನದ, ರಾಣಾ ಮತ್ತು ರೀಷ್ಮಾ ನಾಣಯ್ಯ ನಟಿಸಿರುವ ‘ಏಕ್​ಲವ್​ಯಾ’ ಚಿತ್ರದ ಹಾಡು ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಬಿಡುಗಡೆ ಆಗಿದೆ. ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂನಲ್ಲಿ ಹಾಡು … Continue reading ಪ್ರೇಮಿಗಳ ದಿನಕ್ಕೆ ಪ್ರೀತಿಯ ಉಡುಗೊರೆ