ಕತ್ತು ಕೊಯ್ದುಕೊಂಡು ರಕ್ತದ ಮಡುವಿನಲ್ಲಿ ಒದ್ದಾಡಿದ ಪ್ರೇಮಿಗಳು..!

ಮೈಸೂರು: ಇತ್ತೀಚಿಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ್ದ ಅಪ್ರಾಪ್ತರಿಬ್ಬರು ಪ್ರೀತಿ ಬಲೆಗೆ ಸಿಲುಕಿದ್ದು, ಪೋಷಕರು ಅಡ್ಡಿಯಾಗುತ್ತಿದ್ದಂತೆ ಸಾವಲ್ಲೇ ಒಂದಾಗಲು ನಿರ್ಧರಿಸಿ ಕತ್ತು ಕೊಯ್ದುಕೊಂಡಿದ್ದಾರೆ! ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದ ಬಾಲಕಿ ಮನೆ ಮುಂದೆ ಕತ್ತುಕೊಯ್ದುಕೊಂಡ ಪ್ರೇಮಿಗಳಿಬ್ಬರೂ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಸ್ಥಳ್ಕಕ್ಕೆ ಬಂದ ಪೊಲೀಸರು ಪ್ರೇಮಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪ್ರಾಪ್ತ ಪ್ರೇಮಿಗಳು ಹುಲ್ಲಹಳ್ಳಿಯ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು. ಪ್ರಥಮ ಪಿಯುಸಿಯಲ್ಲೇ ಪ್ರೀತಿಯ ಬಲೆಗೆ ಬಿದ್ದ ಇವರದ್ದು ಅಂತರ್ಜಾತಿ. ಇದನ್ನೂ ಓದಿರಿ ಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು … Continue reading ಕತ್ತು ಕೊಯ್ದುಕೊಂಡು ರಕ್ತದ ಮಡುವಿನಲ್ಲಿ ಒದ್ದಾಡಿದ ಪ್ರೇಮಿಗಳು..!