ಸೊಂಟಕ್​ ವೇಲು ಸುತ್ತಿಕೊಂಡು, ಬೆಟ್ಟದ್ ಮೇಲಿಂದ ಹಾರಿ ‘ತನ್ನ ಪ್ರೀತಿಯ ಹುಡುಗಿ’ ಜತೆ ಆತ್ಮಹತ್ಯೆ; ಸಾವಲ್ಲೂ ಜೊತೆಯಾದ ಪ್ರೇಮಿಗಳು!

ರಾಮನಗರ: ‘ಕಾರ್ ಕಾರ್​ ಕಾರ್​.. ಎಲ್​ ನೋಡಿ ಕಾರ್​.. ಸೊಂಟಕ್ ಬೆಲ್ಟು ಕಟ್ಟಿಕೊಂಡು, ಫ್ರೀವೇನಲ್ಲಿ ಹಾರಿಕೊಂಡು, ಎಕ್ಸಿಟ್​ನಲ್ಲಿ ಜಾರಿಕೊಳ್ತಾರೋ..’ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ‘ನನ್ನ ಪ್ರೀತಿಯ ಹುಡುಗಿ’ ಚಿತ್ರದಲ್ಲಿ ಬರುವ ಈ ಹಾಡನ್ನು ನೆನಪಿಸುವಂತಿದೆ ಈ ದುರಂತ ಘಟನೆ. ಇಲ್ಲೊಬ್ಬ ಕಾರ್ ಡ್ರೈವರ್​ ಸೊಂಟಕ್​ ವೇಲು ಸುತ್ತಿಕೊಂಡು, ಬೆಟ್ಟದ್​ ಮೇಲಿಂದ ಹಾರಿಕೊಂಡು ತನ್ನ ಪ್ರೀತಿಯ ಹುಡುಗಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮಿಳುನಾಡು ಮೂಲದ ಸತೀಶ್​ (21) ಹಾಗೂ ಕನಕಪುರದ ಚಂದನಾ (21) ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳು. ಇದನ್ನೂ … Continue reading ಸೊಂಟಕ್​ ವೇಲು ಸುತ್ತಿಕೊಂಡು, ಬೆಟ್ಟದ್ ಮೇಲಿಂದ ಹಾರಿ ‘ತನ್ನ ಪ್ರೀತಿಯ ಹುಡುಗಿ’ ಜತೆ ಆತ್ಮಹತ್ಯೆ; ಸಾವಲ್ಲೂ ಜೊತೆಯಾದ ಪ್ರೇಮಿಗಳು!