ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

ಧರ್ಮಾವರಂ: ನಮ್ಮ ಜೊತೆಗಿರುವವರೇ ಬೆನ್ನಿಗೆ ಇರಿಯುವುದು ಜಾಸ್ತಿ ಎಂದು ತುಂಬಾ ಸಲ ಹಲವರು ಮಾತನಾಡಿರುತ್ತಾರೆ. ಅಂಥದ್ದೇ ಒಂದು ಪ್ರಕರಣ ಇಲ್ಲಿ ವರದಿಯಾಗಿದೆ. ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ, ಆತನನ್ನು ಕೊಂದೇ ಹಾಕಿದ್ದಾಳೆ. ಪ್ರಿಯಕರನನ್ನು ಕೊಂದ ಆರೋಪದ ಮೇಲೆ 20 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಬಾಟಿ ಕರುಣಾ ತಾತಾಜಿ (23) ಕೊಲೆಯಾದ ಪ್ರಿಯಕರ. ಗಸಿಕುಟ್ಟಿ ಪಾವನಿ (20) ಕೊಲೆ ಆರೋಪಿ. ಇಬ್ಬರ ಪ್ರೀತಿಯ ಮಧ್ಯೆ ಇನ್ನೊಬ್ಬಳು ಬಂದಿದ್ದಾಳೆ ಎಂಬುದೇ ಈ ಕೊಲೆಗೆ … Continue reading ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!