ಮಧ್ಯರಾತ್ರಿಯಲ್ಲಿ ಕಾಂಪೌಂಡ್ ಹಾರಿ ಸಿಕ್ಕಿಬಿದ್ದ ಲವರ್​; ಪ್ರೇಯಸಿಯ ಪತಿಯ ಕೈಯಿಂದ ಬಚಾವಾಗಲು ಯತ್ನಿಸಿ ಪೊಲೀಸರ ವಶವಾದ

ಬೆಂಗಳೂರು: ಪ್ರೇಯಸಿಯ ಪತಿ ಕೈಗೆ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳುವ ಬರದಲ್ಲಿ ನಿಷೇಧಿತ ಪ್ರದೇಶವಾದ ಎಚ್‌ಎಎಲ್ ಕಾಂಪೌಂಡ್ ಹಾರಿ ಪೊಲೀಸರ ಅತಿಥಿಯಾಗಿದ್ದಾನೆ. ನ.9ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಮುಕುಂದ ಖೌಂದ್ (36) ಬಂಧಿತ ಆರೋಪಿ. ಆರೋಪಿ ಮುಕುಂದ, ಪೂರ್ವಿ ದೌಲಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಆಕೆ ತನ್ನ ಪತಿ ಬಿಪುಲ್ ದೌಲಿ ಜತೆ ಯಮಲೂರಿನಲ್ಲಿ ವಾಸವಾಗಿದ್ದಳು. ಈಕೆಯನ್ನು ಭೇಟಿಯಾಗಲು ಮುಕುಂದ ಅಸ್ಸಾಂನಿಂದ ಬಂದಿದ್ದ. ಈ ವೇಳೆ ಆಕೆಯ ಪತಿಯ ಕೈಗೆ ಸಿಕ್ಕಿಬಿದ್ದಿದ್ದ. ಆತನಿಂದ ತಪ್ಪಿಸಿಕೊಳ್ಳುವ … Continue reading ಮಧ್ಯರಾತ್ರಿಯಲ್ಲಿ ಕಾಂಪೌಂಡ್ ಹಾರಿ ಸಿಕ್ಕಿಬಿದ್ದ ಲವರ್​; ಪ್ರೇಯಸಿಯ ಪತಿಯ ಕೈಯಿಂದ ಬಚಾವಾಗಲು ಯತ್ನಿಸಿ ಪೊಲೀಸರ ವಶವಾದ