ಲವ್​ ಯೂ ರಚ್ಚು ಚಿತ್ರದ ಫಸ್ಟ್ ಲುಕ್ ಬಿಡುಗಡೆ; ಒಂದಾಯ್ತು ಅಜಯ್- ರಚಿತಾ ಕಾಂಬಿನೇಷನ್​

ಬೆಂಗಳೂರು: ರಚಿತಾ ರಾಮ್ ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಗಳ ಪಟ್ಟಿಗೆ ಇನ್ನೊಂದು ಹೊಸ ಲವ್​ ಯೂ ರಚ್ಚು ಚಿತ್ರ ಸೇರ್ಪಡೆಯಾಗಿದೆ. ಇದೇ ಮೊದಲ ಬಾರಿಗೆ ಅವರು ಅಜೇಯ್ ರಾವ್​ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ವಿುಸುತ್ತಿದ್ದು, ಫಸ್ಟ್ ಲುಕ್ ಹೊರಬಿದ್ದಿದೆ. ಇದನ್ನೂ ಓದಿ: ಇಂಟರ್​ವಲ್ ಇಲ್ಲದ ಚಿತ್ರದಲ್ಲಿ ಕತ್ರಿನಾ ಕೈಫ್​ ಅಜಯ್ ರಾವ್ ಸಿನಿಮಾಗಳೆಂದರೆ ಕೃಷ್ಣ ಎಂಬ ಹೆಸರಿನಿಂದ ಶುರುವಾಗುವುದು ವಾಡಿಕೆ. ಈ ಚಿತ್ರ ಸಹ ಕೃಷ್ಣ ಎಂಬ ಹೆಸರಿನಿಂದ … Continue reading ಲವ್​ ಯೂ ರಚ್ಚು ಚಿತ್ರದ ಫಸ್ಟ್ ಲುಕ್ ಬಿಡುಗಡೆ; ಒಂದಾಯ್ತು ಅಜಯ್- ರಚಿತಾ ಕಾಂಬಿನೇಷನ್​