ಹಳೇ ನೆನಪಲ್ಲಿ ಹೊಸ ಹಾವಳಿ…: ವಿಜಯವಾಣಿ ಸಿನಿಮಾ ವಿಮರ್ಶೆ

ಚಿತ್ರ: ಲವ್ ಮಾಕ್ಟೇಲ್ 2 ನಿರ್ಮಾಣ: ಕೃಷ್ಣ ಟಾಕೀಸ್ ನಿರ್ದೇಶನ: ಡಾರ್ಲಿಂಗ್ ಕೃಷ್ಣ ಪಾತ್ರವರ್ಗ: ಕೃಷ್ಣ, ಮಿಲನಾ ನಾಗರಾಜ್, ರೇಚಲ್ ಡೇವಿಡ್ ಮತ್ತಿತರರು. | ಮಂಜು ಕೊಟಗುಣಸಿ ಬೆಂಗಳೂರು ಪ್ರೀತಿಯೇ ಹಾಗೆ, ಅದು ಅಷ್ಟು ಸುಲಭಕ್ಕೆ ಕಳೆದು ಹೋಗುವಂತದ್ದಲ್ಲ. ಯಾವುದೋ ಅರೆ ಕ್ಷಣದಲ್ಲೋ, ಓದದೇ ಕೈಬಿಟ್ಟ ಪುಸ್ತಕದೊಳಗಿನ ಪುಟ ಇಣುಕಿ ನೋಡಿದಾಗಲೋ, ಜೋರು ಮಳೆ ನಿಂತ ಮೇಲೆ ತೊಟ್ಟಿಕ್ಕುವ ಹನಿಯಿಂದಲೋ, ಆಗಾಗ ತಣ್ಣಗೆ ಮೈ ಸವರುವ ತಂಗಾಳಿಯಿಂದಲೋ… ಆ ಪ್ರೀತಿ ಪದೇಪದೆ ನೆನಪಾಗುತ್ತಿರುತ್ತದೆ. ನೆಚ್ಚಿನ ಹೃದಯ ಜತೆಗಿಲ್ಲದಿದ್ದರೂ, … Continue reading ಹಳೇ ನೆನಪಲ್ಲಿ ಹೊಸ ಹಾವಳಿ…: ವಿಜಯವಾಣಿ ಸಿನಿಮಾ ವಿಮರ್ಶೆ