ವಾಲೆಂಟೈನ್ಸ್​ ಡೇ : ‘ಪ್ರೀತಿ, ಮಾಸ್ಕ್ ಮತ್ತು ಆರು ಅಡಿ ಅಂತರ’ !

ಮುಂಬೈ: ಪ್ರೀತಿಯಲ್ಲಿ ಮುಳುಗಿದವರಿಗೆ ಜಗತ್ತೇ ಕಾಣಲ್ಲ ಅಂತಾರೆ. ಇನ್ನು ಕರೊನಾ ಖಯಾಲಿ ಬರುತ್ತಾ ? ಅದಕ್ಕಾಗೇ ಯುವ ಜೋಡಿಗಳಿಗೆ ವಾಲೆಂಟೈನ್ಸ್ ಡೇ ಅಬ್ಬರದಲ್ಲಿ ಕರೊನಾ ಮುನ್ನೆಚ್ಚರಿಕೆಗಳನ್ನು ಮರೆಯದಿರಿ ಎಂದು ಮುಂಬೈ ಪೊಲೀಸರು ಬಿನ್ನಹ ಮಾಡಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ವಿಭಿನ್ನ ರೀತಿಯಾಗಿ ಮೂಡಿಬಂದಿರುವ ಪೊಲೀಸರ ಅಹವಾಲು ನೆಟ್ಟಿಗರ ಗಮನ ಸೆಳೆದಿದೆ. ‘ಈ ವಾಲೆಂಟೈನ್ಸ್ ಡೇ ನಮಗೆ ಬೇಕಿರುವುದು ಎಂದರೆ ಪ್ರೀತಿ, ಒಂದು ಮಾಸ್ಕ್ ಮತ್ತು 6 ಅಡಿ ಅಂತರ’ ಎಂದು ಬರೆದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ಆಕರ್ಷಕ … Continue reading ವಾಲೆಂಟೈನ್ಸ್​ ಡೇ : ‘ಪ್ರೀತಿ, ಮಾಸ್ಕ್ ಮತ್ತು ಆರು ಅಡಿ ಅಂತರ’ !