ಪ್ರೀತಿಸಿ ಮದ್ವೆಯಾದ ಎರಡೇ ತಿಂಗಳಲ್ಲಿ ಪ್ರಿಯತಮೆ ಮಾಯ! ಆತಂಕದಲ್ಲಿ ಪ್ರಿಯಕರ, ಅಷ್ಟಕ್ಕೂ ಏನಾಯ್ತು?

ಕೊಳ್ಳೇಗಾಲ: 5 ತಿಂಗಳ ಹಿಂದಷ್ಟೇ ಪ್ರೇಮಿಗಳಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲು ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಮದುವೆಯಾಗಿದ್ದ ಇವರು ಮೂರು ತಿಂಗಳ ಬಳಿಕ ದೇವಸ್ಥಾನದಲ್ಲಿ ಹಸಮಣೆ ಏರಿದ್ದರು. ಇದಾದ ಎರಡೇ ತಿಂಗಳಿಗೆ ನವವಿವಾಹಿತೆ ನಾಪತ್ತೆಯಾಗಿದ್ದಾಳೆ! ಇಂತಹ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ಸಂಭವಿಸಿದ್ದು, ಪತ್ನಿ ಇಲ್ಲದೆ ಕಂಗಾಲಾದ ಶಿವಕುಮಾರ್ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತ್ನಿ ಸೌಂದರ್ಯ(23) ಕಾಣೆಯಾಗಿದ್ದು, ಈ ಬಗ್ಗೆ ಶುಕ್ರವಾರ ದೂರು ದಾಖಲಿಸಿದ್ದಾರೆ. ಇದನ್ನೂ ಓದಿರಿ ನನ್ನ ಮನೆಗೆ ನುಗ್ಗಿ ಬಲವಂತವಾಗಿ … Continue reading ಪ್ರೀತಿಸಿ ಮದ್ವೆಯಾದ ಎರಡೇ ತಿಂಗಳಲ್ಲಿ ಪ್ರಿಯತಮೆ ಮಾಯ! ಆತಂಕದಲ್ಲಿ ಪ್ರಿಯಕರ, ಅಷ್ಟಕ್ಕೂ ಏನಾಯ್ತು?