ಅನ್ಯ ಧರ್ಮದ ಯುವಕನ ಜತೆ ನಾಪತ್ತೆಯಾಗಿದ್ದ ಹಿಂದು ಯುವತಿ ಪತ್ತೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಆರೋಪಿ

ಉಡುಪಿ: ಅನ್ಯ ಧರ್ಮದ ಯುವಕನ ಜತೆ ಹಿಂದು ಯುವತಿ ನಾಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಜೋಡಿಯನ್ನು ಮಲ್ಪೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪರಾರಿಯಾಗಿದ್ದ ಜೋಡಿ ಹಾಸನದಲ್ಲಿ ಪತ್ತೆಯಾಗಿದ್ದಾರೆ. ಯುವತಿ ನನ್ನ ಜತೆ ಇಲ್ಲ ಎಂದು ಪೊಲೀಸರಿಗೆ ಸುಳ್ಳು ಹೇಳಿ ಯಾಮಾರಿಸಿದ್ದ ಆರೋಪಿ ಅಝರ್​ ಇದೀಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ಕಾಲೇಜಿಗೆ ಹೋಗುತ್ತಿದ್ದ ಹುಡುಗಿಯನ್ನು ಪುಸಲಾಯಿಸಿದ್ದ ಅಝರ್​ ವಾರದ ಹಿಂದೆ ಉಡುಪಿಯಲ್ಲಿ ವಿವಾಹ ನೋಂದಣಿಗೂ ಮುಂದಾಗಿದ್ದ. ಯುವತಿಯ ಹೆತ್ತವರಿಗೆ ತಿಳಿಯದಂತೆ ಮದುವೆಗೆ ಮುಂದಾಗಿದ್ದ. ಯುವತಿ ಮನೆಯವರ ತೀವ್ರ … Continue reading ಅನ್ಯ ಧರ್ಮದ ಯುವಕನ ಜತೆ ನಾಪತ್ತೆಯಾಗಿದ್ದ ಹಿಂದು ಯುವತಿ ಪತ್ತೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಆರೋಪಿ