ರಸ್ತೆ ಮಾಲಿನ್ಯದಿಂದಾಗಿ ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಇದೆ!

ಚೀನಾ: ಸದಾ ಟ್ರಾಫಿಕ್​ ಮಾಲಿನ್ಯದ ಶಬ್ದ, ಗಿಜಿಗುಡುವ ವಾಹನಗಳು ಓಡಾಡುವ ರಸ್ತೆಯ ಪಕ್ಕದಲ್ಲಿ ಮನೆ ಇದ್ದು, ಸದಾ ಎಂಜಿನ್, ಹಾರ್ನ್ಗಳ ಸದ್ದು ಕೇಳುತ್ತಿದ್ದರೆ ಇದರಿಂದ ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಇದೆ ಎಂದು ಸಂಶೋಧನೆ ತಿಳಿಸಿದೆ.    ಅಡ್ವಾನ್ಸ್ ಕನ್ಸರ್ಮ್ಗಡ್ ದ ಟೂಥ್ ಜರ್ನಲ್‌ನಲ್ಲಿ ಈ ಕುರಿತು ಪ್ರಕಟವಾಗಿದೆ. ರಸ್ತೆ ಸಂಚಾರದ ಶಬ್ದ ಮತ್ತು ಅಧಿಕ ರಕ್ತದೊತ್ತಡದ ನಡುವಿನ ಸಂಬಂಧವು ದೃಢವಾಗಿದೆ ಎಂಬುದು ಅಧ್ಯಯನ ತೋರಿಸಿದೆ ಎಂದು ಅಸಿಸ್ಟಂಟ್ ಪ್ರೊಫೆಸರ್ ಜಿಂಗ್ ಹುಂಗ್ ತಿಳಿಸಿದ್ದಾರೆ. ಈ ಹಿಂದಿನ ಅಧ್ಯಯನಗಳು … Continue reading ರಸ್ತೆ ಮಾಲಿನ್ಯದಿಂದಾಗಿ ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಇದೆ!