ಆನ್​ಲೈನ್​ ರಮ್ಮಿ ಆಟದಲ್ಲಿ ಹಣ ಕಳೆದುಕೊಂಡ ಯುವಕ ನೇಣಿಗೆ ಶರಣು!

ತಮಿಳುನಾಡು: ಆನ್​ಲೈನ್​ ಜೂಟಾಟದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರು, ಮತ್ತೆ ಮತ್ತೆ ಆನ್​ಲೈನ್ ಜೂಜಾಟಕ್ಕೆ ದಾಸರಾಗುತ್ತಿರುವವರು ಹೆಚ್ಚುತ್ತಿದ್ದಾರೆ. ಇದೀಗ ಕೊಯಮತ್ತೂರಿನ 22 ವರ್ಷದ ಯುವಕನೊಬ್ಬ ಆನ್​ಲೈನ್​ನಲ್ಲಿ ಜೂಜಾಡಿ ಹಣ ಕಳೆದುಕೊಂಡಿದ್ದಾನೆ. ಇದರಿಂದ ಮನನೊಂದ ಯುವಕ ಆತ್ಮಹತ್ಯಗೆ ಶರಣಾಗಿದ್ದಾನೆ. ಪೊಲೀಸ್ ಮಾಹಿತಿಯ ಪ್ರಕಾರ ಕಳೆದ ಐದು ತಿಂಗಳಿನಿಂದ ಯುವಕ ಆನ್​ಲೈನ್​ನಲ್ಲಿ ನಿರಂತರವಾಗಿ ರಮ್ಮಿ ಆಟವಾಡಿಕೊಂಡು ಬಂದಿದ್ದಾನೆ. ರಮ್ಮಿ ಆಟಕ್ಕೆ ದಾಸನಾಗಿ, ಕೊನೆಗೆ ಸ್ನೇಹಿತರಿಂದ ಹಣ ಕೇಳುತ್ತಿದ್ದ. ರಮ್ಮಿ ಆಟದ … Continue reading ಆನ್​ಲೈನ್​ ರಮ್ಮಿ ಆಟದಲ್ಲಿ ಹಣ ಕಳೆದುಕೊಂಡ ಯುವಕ ನೇಣಿಗೆ ಶರಣು!