More

  ರಾಷ್ಟ್ರೀಯ ಹೆದ್ದಾರಿಯಿಂದ ಲಾರಿ ತೆರವು

  ಕೋಟ: ಎರಡು ತಿಂಗಳಿಂದ ಕೋಟ ರಾಷ್ಟ್ರೀಯ ಹೆದ್ದಾರಿ ಪೆಟ್ರೋಲ್ ಪಂಪ್ ಬಳಿ ಗುಜರಾತ್ ಮೂಲದ ಬೃಹತ್ ಲಾರಿ ಕೊನೆಗೂ ಕೋಟ ಆರಕ್ಷಕರ ಹಾಗೂ ಸ್ಥಳೀಯ ಜೀವನ್ ಮಿತ್ರ ತಂಡದ ಪರಿಶ್ರಮದಿಂದ ಅಲ್ಲಿಂದ ತೆರವುಗೊಳಿಸಲಾಗಿದೆ.

  ಎರಡು ತಿಂಗಳಿಂದ ಅಪಘಾತಕ್ಕೆ ಎಡೆಮಾಡಿಕೊಡುತ್ತಿದ್ದ ಲಾರಿ ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ನಿರ್ವಹಿಸುತ್ತಿರುವ ಟೋಲ್‌ನ ಪ್ರಸ್ತುತ ಕಂಪನಿ ಹಾಗೂ ಸಂಬಂಧಿಸಿದ ಇಲಾಖೆ ನಿರ್ಲಕ್ಷೃ ವಹಿಸಿತ್ತು. ಇದೀಗ ಕೋಟದ ಜೀವನ್ ಮಿತ್ರ ಬಳಗ ಹಾಗೂ ಮಾಧ್ಯಮ ಕಳಕಳಿಗೆ ಕೋಟ ಠಾಣಾಧಿಕಾರಿ ತೇಜಸ್ವಿ ಸ್ಥಳ ಪರಿಶೀಲಿಸಿ ತೆರೆವು ಕಾರ್ಯಕ್ಕೆ ಮುಂದಾದರು.

  See also  ಖಾಕಿ ಕಾವಲಲ್ಲಿ ಹೆದ್ದಾರಿ ಕಾಮಗಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts