ಭೀಕರ ಅಪಘಾತ: ಮಹಿಳೆಯ ತಲೆ ನಜ್ಜುಗುಜ್ಜು, ಇನ್ನೊಬ್ಬಾಕೆಯ ಎರಡೂ ಕಾಲು ಕಟ್; ಬದುಕುಳಿದ ಮಗು!

ಬೆಂಗಳೂರು: ಸಿಮೆಂಟ್ ತುಂಬಿದ್ದ ಲಾರಿಯೊಂದು ಬೈಕ್​ ಮೇಲೆ ಸಾಗಿ ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾದರೆ, ಆಕೆಯ ತಾಯಿಯ ಎರಡೂ ಕಾಲು ಕಟ್​ ಆಗಿದೆ. ಇನ್ನೊಂದೆಡೆ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಬೆಂಗಳೂರಿನ ನಾಯಂಡಹಳ್ಳಿ ಬಳಿ ಮಧ್ಯಾಹ 2ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ಅನುಷಾ ಸಾವಿಗೀಡಾದ ಮಹಿಳೆ. ಈಕೆ ತನ್ನ ತಾಯಿ ಮತ್ತು 7 ವರ್ಷದ ಮಗುವನ್ನು ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡು ದೀಪಾಂಜಲಿನಗರ ಕಡೆಯಿಂದ ಬರುತ್ತಿದ್ದರು. … Continue reading ಭೀಕರ ಅಪಘಾತ: ಮಹಿಳೆಯ ತಲೆ ನಜ್ಜುಗುಜ್ಜು, ಇನ್ನೊಬ್ಬಾಕೆಯ ಎರಡೂ ಕಾಲು ಕಟ್; ಬದುಕುಳಿದ ಮಗು!