ಧನಂಜಯ ಅಭಿನಯ-ನಿರ್ಮಾಣದ ಹೆಡ್​ಬುಷ್​ಗೆ ಲೂಸ್ ​ಮಾದ ಯೋಗಿ ಎಂಟ್ರಿ

ಬೆಂಗಳೂರು: ‘ಲೂಸ್ ಮಾದ’ ಖ್ಯಾತಿಯ ಯೋಗಿ ಅಭಿನಯದ ‘ಲಂಕೆ’, ‘ಒಂಭತ್ತನೇ ದಿಕ್ಕು’, ‘ನಾನು ಅದು ಮತ್ತು ಸರೋಜ’ ಸೇರಿ ಮೂರ್ನಾಲ್ಕು ಸಿನಿಮಾಗಳಿವೆ. ಇವೆಲ್ಲವೂ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳು. ಇದಲ್ಲದೆ ಮುಂದೇನು? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಧನಂಜಯ್ ಅಭಿನಯದ ಮತ್ತು ನಿರ್ವಣದ ‘ಹೆಡ್-ಬುಷ್’ ಚಿತ್ರದಲ್ಲಿ ಯೋಗಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಧನಂಜಯ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ, ‘ಲಂಕೆ’ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ಧನಂಜಯ್ ಈ ವಿಷಯವನ್ನು ಘೋಷಿಸಿದ್ದಾರೆ. ‘ಯೋಗಿ ನನ್ನ … Continue reading ಧನಂಜಯ ಅಭಿನಯ-ನಿರ್ಮಾಣದ ಹೆಡ್​ಬುಷ್​ಗೆ ಲೂಸ್ ​ಮಾದ ಯೋಗಿ ಎಂಟ್ರಿ