ಪೊಲೀಸರ ಕೈಗೆ ಸಿಗದೇ ಎಸ್ಕೇಪ್​ ಆಗಿರುವ ನಟಿ ಅಭಿನಯಾಗೆ ಲುಕ್​ ಔಟ್​ ನೋಟೀಸ್​ ಜಾರಿ!

ಬೆಂಗಳೂರು: ಬೆಂಗಳೂರು: ಪಾಲಕರ ಜೊತೆ ಸೇರಿ ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿರುವ ಆರೋಪದ ಮೇಲೆ ಅನುಭವ ಸಿನಿಮಾ ಖ್ಯಾತಿಯ ಹಿರಿಯ ನಟಿ ಅಭಿನಯಾ ಅವರಿಗೆ ಹೈಕೋರ್ಟ್​ನಿಂದ ಎರಡು ವರ್ಷ ಜೈಲು ಶಿಕ್ಷೆ ಪ್ರಕಟವಾಗಿದ್ದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಪೊಲೀಸರಿಂದ ತಲೆ ಮರೆಸಿಕೊಂಡು ಓಡಾಡುತ್ತಿರುವ ನಟಿ ಅಭಿನಯಾ, ತಾಯಿ ಸರೋಜಮ್ಮ ಹಾಗೂ ಸಹೋದರ ಚೆಲುವರಾಜು, ವಿರುದ್ಧ ಚಂದ್ರಾ ಲೇಔಟ್​ ಪೊಲೀಸರು ಲುಕ್​ ಔಟ್​ ನೋಡೀಸನ್ನು ಜಾರಿ ಮಾಡಿದ್ದಾರೆ. ಘಟನೆ ಹಿನ್ನೆಲೆ ಏನು?2002ರಲ್ಲಿ ಲಕ್ಷ್ಮೀದೇವಿ ಎಂಬುವವರು ಅಭಿನಯಾ ಕುಟುಂಬದ … Continue reading ಪೊಲೀಸರ ಕೈಗೆ ಸಿಗದೇ ಎಸ್ಕೇಪ್​ ಆಗಿರುವ ನಟಿ ಅಭಿನಯಾಗೆ ಲುಕ್​ ಔಟ್​ ನೋಟೀಸ್​ ಜಾರಿ!