ಆಯಾ ಕೆಲಸ ಮಾಡಿ ವರ್ಷಕ್ಕೆ 2 ಕೋಟಿ ರೂ. ಗಳಿಸ್ತಾಳೆ; ಕಷ್ಟ ಪಟ್ಟು ದುಡಿದು ಐಷಾರಾಮಿ ಜೀವನ ನಡೆಸ್ತಾಳೆ

ಲಂಡನ್​: ಸಾಮಾನ್ಯವಾಗಿ ಕೆಲಸ ಮಾಡುವ ಪೋಷಕರು ತಮ್ಮ ಮಕ್ಕಳಿಗೆ ದಾದಿಯರನ್ನು ನೇಮಿಸಿಕೊಳ್ಳುತ್ತಾರೆ. ದಿನವಿಡೀ ಮಕ್ಕಳನ್ನು ನೋಡಿಕೊಳ್ಳುವುದು, ಶಾಲೆಗೆ ಕರೆದುಕೊಂಡು ಹೋಗುವುದು, ಮನೆಕೆಲಸ ಮಾಡುವುದು ಎಲ್ಲವನ್ನೂ ದಾದಿಯರು ಮಾಡುತ್ತಾರೆ. ಆದರೆ ವಿದೇಶದಲ್ಲಿ ಆಯಾ ಕೆಲಸ ಮಾಡುವ ಮಹಿಳೆಯೊಬ್ಬಳು ಕೋಟಿ.. ಕೋಟಿ ಹಣ ಸಂಪಾದಿಸುವ ಮೂಲಕವಾಗಿ ಸುದ್ದಿಯಾಗಿದ್ದಾಳೆ. ಸೋನ್ಯಾ ಕುಮಾರಿ ಎಂಬ ದಾದಿ ಲಂಡನ್‌ನ  ಎ-ಲಿಸ್ಟ್ ಸೆಲೆಬ್ರಿಟಿಗಳು, ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರರು ಮತ್ತು ರಾಜತಾಂತ್ರಿಕರ ಮನೆಗಳಲ್ಲಿ ಕೆಲಸ ಮಾಡುತ್ತಾಳೆ. ಅವಳು ಮಕ್ಕಳೊಂದಿಗೆ ಪ್ರಯಾಣಿಸುವಾಗ, ಪಂಚತಾರಾ ಹೋಟೆಲ್‌ಗಳಲ್ಲಿ ತಂಗುತ್ತಾಳೆ ಮತ್ತು ಪ್ರಥಮ ದರ್ಜೆಯಲ್ಲಿ … Continue reading ಆಯಾ ಕೆಲಸ ಮಾಡಿ ವರ್ಷಕ್ಕೆ 2 ಕೋಟಿ ರೂ. ಗಳಿಸ್ತಾಳೆ; ಕಷ್ಟ ಪಟ್ಟು ದುಡಿದು ಐಷಾರಾಮಿ ಜೀವನ ನಡೆಸ್ತಾಳೆ