ದ.ಕ. ಶೇ.77.44 ಮತದಾನ; ಬೆಳಗ್ಗಿನಿಂದಲೇ ಉತ್ಸಾಹದ ವಾತಾವರಣ

ವಿಜಯವಾಣಿ ಸುದ್ದಿಜಾಲ ಮಂಗಳೂರುಬಿಸಿಲಿನ ಝಳ, ಅಧಿಕ ತಾಪಮಾನದ ನಡುವೆಯೂ ಲೋಕಸಭಾ ಚುನಾವಣೆಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಕ್ಷೇತ್ರದ ಮತದಾರರು ಎಂದಿನಂತೆ ಅತ್ಯುತ್ಸಾಹದಿಂದ ಭಾಗಿಯಾದರು. ದಕ್ಷಿಣ ಕನ್ನಡದಲ್ಲಿ ಶೇ.77.44 ಮತದಾನ ನಡೆದಿದೆ. ಮತದಾನ ಶಾಂತಿಯುತವಾಗಿ ನಡೆದಿದೆ. ಕೆಲವು ಕಡೆಗಳಲ್ಲಿ ಮತಯಂತ್ರಗಳು ಕೈಕೊಟ್ಟ ಘಟನೆಗಳನ್ನು ಹೊರತುಪಡಿಸಿ ಯಾವುದೇ ಸಮಸ್ಯೆಗಳು ಎದುರಾಗಲಿಲ್ಲ. ಬೆಳಗಿನ ಜಾವ ಎಲ್ಲ ಕಡೆಗಳಲ್ಲಿ ಮತದಾರರು ದೊಡ್ಡ ಪ್ರಮಾಣದಲ್ಲಿ ಮತಗಟ್ಟೆಗಳಿಗೆ ಧಾವಿಸಿದ ಹಿನ್ನಲೆಯಲ್ಲಿ ಕೆಲವು ಕಡೆಗಳಲ್ಲಿ ಮತದಾನ ನಿಧಾನಗತಿಯಲ್ಲಿ ಸಾಗಿತ್ತು.ಮತದಾನ ಸಂದರ್ಭ ಯಾವುದೇ … Continue reading ದ.ಕ. ಶೇ.77.44 ಮತದಾನ; ಬೆಳಗ್ಗಿನಿಂದಲೇ ಉತ್ಸಾಹದ ವಾತಾವರಣ