ಲೋಕಾಪುರ: ಪಟ್ಟಣದ ಬಾಗಲಕೋಟ ಜಿಲ್ಲಾ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ ಅವರಿಗೆ ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಕರ್ನಾಟಕ ನವಚೇತನ ಕಲಾ ನಿಕೇತನ ಸಾಂಸ್ಕೃತಿಕ ಸಂಘಟನೆ ವತಿಯಿಂದ ಕರ್ನಾಟಕ ಸಮಾಜ ಸೇವಾರತ್ನ ಪ್ರಶಸ್ತಿ-2025 ನೀಡಿ ಗೌರವಿಸಲಾಯಿತು.

ಕರ್ನಾಟಕ ನವಚೇತನ ಕಲಾ ನಿಕೇತನ ರಾಜ್ಯಾಧಕ್ಷೆ ಹಾಗೂ ಸಂಸ್ಥಾಪಕಿ ಲೀಲಾ ಅಶ್ವಥ್ ನಾರಾಯಣ ಮತ್ತಿತರರಿದ್ದರು.
TAGGED:ಲೋಕಾಪುರ