ಸಂಸತ್ ಭದ್ರತಾ ಲೋಪ: ಮೊಬೈಲ್‌ಗೆ ಬೆಂಕಿ ಹಚ್ಚಿದ್ದ ಆರೋಪಿ, ಲಲಿತ್ ವಿಚಾರಣೆ ವೇಳೆ ಬಹಿರಂಗ, ಘಟನೆ ಮರುಸೃಷ್ಟಿಗೆ ಸಿದ್ಧತೆ

ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ದೆಹಲಿ ಪೊಲೀಸರ ವಿಚಾರಣೆ ವೇಳೆ ದೊಡ್ಡ ದೊಡ್ಡ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಸದನದಲ್ಲಿ ಸ್ಮೋಕ್​ ಬಾಂಬ್​ ನಡೆದ ಬಳಿಕ ಆರೋಪಿಗಳು ಸಾಕ್ಷ್ಯ ನಾಶಪಡಿಸಲು ಶತಪ್ರಯತ್ನ ನಡೆಸಿದರು. ವಿಚಾರಣೆ ವೇಳೆ ಆರೋಪಿಗಳಾದ ಲಲಿತ್ ಮತ್ತು ಮಹೇಶ್ ಎಲ್ಲ ಆರೋಪಿಗಳ ಮೊಬೈಲ್ ಗಳನ್ನು ಸುಟ್ಟು ಹಾಕಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳಾದ ಲಲಿತ್ ಮತ್ತು ಮಹೇಶ್ ಮೊಬೈಲ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಲಿತ್ ಬಳಿ ತನ್ನ ನಾಲ್ವರು ಸಹಚರರ … Continue reading ಸಂಸತ್ ಭದ್ರತಾ ಲೋಪ: ಮೊಬೈಲ್‌ಗೆ ಬೆಂಕಿ ಹಚ್ಚಿದ್ದ ಆರೋಪಿ, ಲಲಿತ್ ವಿಚಾರಣೆ ವೇಳೆ ಬಹಿರಂಗ, ಘಟನೆ ಮರುಸೃಷ್ಟಿಗೆ ಸಿದ್ಧತೆ