Monday, 12th November 2018  

Vijayavani

ಕಳಚಿತು ರಾಜಕೀಯ ರಂಗದ ಮತ್ತೊಂದು ಕೊಂಡಿ- ಬಾರದ ಲೋಕಕ್ಕೆ ಅನಂತ್ ಕುಮಾರ್ ಪಯಣ - ಶೋಕದ ಕಡಲಲ್ಲಿ ಬಿಜೆಪಿ ಪಾಳಯ        ಅಗಲಿದ ನಾಯಕನ ಅಂತಿಮ ದರ್ಶನ- ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿಗೆ ಪ್ರಧಾನಿ ಆಗಮನ- ಅದಮ್ಯ ಚೇತನ ನೇತಾರನ ಗುಣಗಾನ        ನಾಳೆ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ- ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕ ದರ್ಶನ - ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳೋರಿಗಾಗಿ ವಿಶೇಷ ರೈಲು        ಜೈಲು ಹಕ್ಕಿಯಾಗಿರೋ ರೆಡ್ಡಿಗೆ ಸಿಗುತ್ತಾ ಜಾಮೀನು- ನಾಳೆ ನಡೆಯಲಿದೆ ಅರ್ಜಿ ವಿಚಾರಣೆ- ಪರಪ್ಪರ ಅಗ್ರಹಾರದಲ್ಲಿ ದಿನಕಳೆದ ನಾಯಕ        ಸಿಲಿಕಾನ್ ಸಿಟಿಯಲ್ಲಿ ಎದೆ ಝಲ್ಲೆನಿಸುವ ಘಟನೆ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು- ಡೆತ್​ನೋಟ್ ಬರೆದಿಟ್ಟು ಸೂಸೈಡ್        ಕಾರ್ತಿಕ ಮಾಸದ ಮೊದಲ ಸೋಮವಾರ- ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿಮೂರ್ತಿಗೆ ರುದ್ರಾಭಿಷೇಕ       
Breaking News

ಲೋಕಸಭಾ 28 ಕ್ಷೇತ್ರಗಳಿಗೆ ಕಾಂಗ್ರೆಸ್​ನಿಂದ ಸಂಭಾವ್ಯರ ಪಟ್ಟಿ ಬಿಡುಗಡೆ

Sunday, 12.08.2018, 11:21 AM       No Comments

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಿಕ್ಕಿ ಮಾಡಿದ್ದು 13ರಂದು ಬೀದರ್​ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ರಾಹುಲ್​ಗಾಂಧಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ನೀಡಲಿದ್ದಾರೆ.

28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧ ಪಡಿಸುವಂತೆ ರಾಹುಲ್​ ಸೂಚಿಸಿದ್ದರು. ಅದರಂತೆ ಪಟ್ಟಿ ಸಿದ್ಧವಾಗಿದೆ.

1) ಬಾಗಲಕೋಟೆ – ವೀಣಾ ಕಾಶೆಪ್ಪನವರ, ಎಸ್ ಆರ್ ಪಾಟೀಲ್, ಅಜಯಕುಮಾರ ಸರನಾಯಕ್ 
2) ಬೀದರ್ – ಧರಂಸಿಂಗ್ ಕುಟುಂಬಕ್ಕೆ ನೀಡಲು ತೀರ್ಮಾನ. ಅಜೇಯ ಸಿಂಗ್ ..?
3) ಬೆಂಗಳೂರು ಕೇಂದ್ರ – ರೋಷನ್ ಬೇಗ್, ಎಚ್. ಟಿ. ಸಾಂಗ್ಲಿಯಾನ
4) ಬೆಂಗಳೂರು ಉತ್ತರ – ಸಚಿವ ಕೃಷ್ಣ ಭೈರೇಗೌಡ, ಮಾಜಿ ಸಂಸದೆ ರಮ್ಯಾ
5) ಬೆಂಗಳೂರು ದಕ್ಷಿಣ – ಮಾಜಿ ಶಾಸಕ ಪ್ರಿಯಾ ಕೃಷ್ಣ, ಯು ಬಿ ವೆಂಕಟೇಶ
6) ಬೆಳಗಾವಿ – ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ ಜಾರಕಿಹೊಳಿ
7) ಚಿಕ್ಕೋಡಿ – ಪ್ರಕಾಶ ಹುಕ್ಕೇರಿ,ಹಾಲಿ ಸಂಸದ
8) ಬಳ್ಳಾರಿ – ಪ್ರಸಾದ್( ಶಾಸಕ ನಾಗೇಂದ್ರ ಸಹೋದರ), ನೆಟ್ಟಕಲ್ಲಪ್ಪ, ರಾಮಪ್ರಸಾದ್
9) ಚಾಮರಾಜನಗರ – ಧ್ರುವನಾರಾಯಣ, ಹಾಲಿ ಸಂಸದ
10) ಚಿಕ್ಕಬಳ್ಳಾಪುರ – ಎಂ ಆರ್ ಸೀತಾರಾಂ, ಪಕ್ಷ ತೊರೆದಿದ್ದ ಒಕ್ಕಲಿಗ ಮುಖಂಡ ಅಂಜನಪ್ಪ, ಹಾಲಿ ಸಂಸದ ವೀರಪ್ಪ ಮೊಯಿಲಿ
11) ಬೆಂಗಳೂರು ಗ್ರಾಮೀಣ – ಡಿಕೆ ಸುರೇಶ, ಹಾಲಿ ಸಂಸದ
12) ದಾವಣಗೆರೆ – ಎಸ್ ಎಸ್ ಮಲ್ಲಿಕಾರ್ಜುನ
13) ಚಿತ್ರದುರ್ಗ – ಚಂದ್ರಪ್ಪ, ಹಾಲಿ ಸಂಸದ
14) ಉತ್ತರ ಕನ್ನಡ – ಭೀಮಣ್ಣ ನಾಯ್ಕ್, ಬಿಕೆ ಹರಿಪ್ರಸಾದ್, ನಿವೇದಿತ್ ಆಳ್ವ
15) ದಕ್ಷಿಣ ಕನ್ನಡ – ರಮಾನಾಥ್ ರೈ, ಬಿ ಕೆ ಹರಿಪ್ರಸಾದ್.
16) ಚಿಕ್ಕಮಗಳೂರು – ಉಡುಪಿ – ವಿನಯಕುಮಾರ ಸೊರಕೆ, ವೀರಪ್ಪ ಮೊಯಿಲಿ..
17 ಶಿವಮೊಗ್ಗ – ಕಿಮ್ಮನೆ ರತ್ನಾಕರ, ಕಾಗೋಡು ತಿಮ್ಮಪ್ಪ,ಮಂಜುನಾಥ ಭಂಡಾರಿ
18 ) ಹಾವೇರಿ – ಡಿ ಆರ್ ಪಾಟೀಲ್ ( ಎಚ್. ಕೆ. ಪಾಟೀಲ್ ಸಹೋದರ)
19) ಹುಬ್ಬಳ್ಳಿ – ಧಾರವಾಡ – ಸಂತೋಷ ಲಾಡ್, ವಿನಯ ಕುಲಕರ್ಣಿ
20) ತುಮಕೂರು – ಮುದ್ದುಹನುಮೇಗೌಡ, ಹಾಲಿ ಸಂಸದ
21) ಹಾಸನ – ಎ ಮಂಜು
22) ಮೈಸೂರು – ವಿಜಯಶಂಕರ, ಅಂಬರೀಷ (ಒಪ್ಪಿದರೆ) ಸಿದ್ದರಾಮಯ್ಯ (ಒಪ್ಪಿದರೆ)
23) ರಾಯಚೂರು – ಬಿ ವಿ ನಾಯಕ, ಹಾಲಿ ಸಂಸದ
24) ಕಲ್ಬುರ್ಗಿ: ಮಲ್ಲಿಕಾರ್ಜುನ ಖರ್ಗೆ, ಹಾಲಿ ಸಂಸದ
25) ವಿಜಯಪುರ – ಶಿವರಾಜ ತಂಗಡಗಿ, ಆರ್ ಬಿ ತಿಮ್ಮಾಪುರ
26 ) ಕೋಲಾರ – ಕೆ ಹೆಚ್ ಮುನಿಯಪ್ಪ, ಹಾಲಿ ಸಂಸದ
27) ಮಂಡ್ಯ – ಅಂಬರೀಶ್ (ಒಪ್ಪಿದರೆ) ಚೆಲುವರಾಯಸ್ವಾಮಿ
28) ಕೊಪ್ಪಳ – ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ಸಿದ್ದರಾಮಯ್ಯ (ಒಪ್ಪಿದರೆ)

Leave a Reply

Your email address will not be published. Required fields are marked *

Back To Top