More

    ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಲೋಗೋ ಬಿಡುಗಡೆ

    ಹುಬ್ಬಳ್ಳಿಯಲ್ಲಿ ಮಾ. 28ರಂದು ಆಯೋಜಿಸಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಲೋಗೋ ಅನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಬಿಡುಗಡೆಗೊಳಿಸಿದರು. ಜಗ್ಗಲಗಿ ಹಬ್ಬದ ಆಯೋಜಕ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ, ಮಹೇಂದರ ಕೌತಾಳ, ಜಗದೀಶ ಬುಳ್ಳನ್ನವರ, ಪ್ರಭು ನವಲಗುಂದಮಠ, ಮಣಿಕಂಠ ಶ್ಯಾಗೋಟಿ, ಸಂಗಮ ಹಂಜಿ ಹಾಗೂ ಇತರರು ಇದ್ದರು.

    See also  Air India: ಏರ್‌ ಇಂಡಿಯಾ ವಿಮಾನದ ಲೋಗೋ ಬದಲಾವಣೆ, ಹೇಗಿದೆ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts