ಚೀನಾದಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಿದ ಮಹತ್ವದ ನಿರ್ಧಾರವೇ ನಮ್ಮನ್ನೂ ಕಾಪಾಡಲಿದೆ

ವುಹಾನ್​: ಮಹಾಮಾರಿ ಕರೊನಾ ಸೋಂಕು ಹರಡುವುದನ್ನು ಕಟ್ಟಿಹಾಕಲು ಲಾಕ್​ಡೌನ್​ ಮತ್ತು ಸಂಚಾರ ನಿರ್ಬಂಧಗಳು ತುಂಬಾ ಪರಿಣಾಮಕಾರಿ ಎಂಬುದನ್ನು ಚೀನಾದ ಸಂಶೋಧನೆಯೊಂದು ವಿವರಿಸಿದೆ. ಯುನೈಟೆಡ್​ ಕಿಂಗ್​ಡಮ್​ನ ಆಕ್ಸ್​​ಫರ್ಡ್​ ವಿವಿ ಮತ್ತು ಮೆಸಾಚೂಸೆಟ್ಸ್​ನ ಬೋಸ್ಟನ್​ ಈಶಾನ್ಯ ವಿವಿಯ ಸಂಶೋಧಕರು ಚೀನಾದಲ್ಲಿ ನಡೆಸಿದ ಅಧ್ಯಯನದಿಂದ ಮಹತ್ವದ ಅಂಶಗಳು ಕಂಡುಬಂದಿದೆ. ಕರೊನಾ ವೈರಸ್​ ಸ್ಪೋಟಗೊಂಡ ಚೀನಾದ ವುಹಾನ್​ ನಗರದಲ್ಲಿ ಲಾಕ್​ಡೌನ್​ ಮತ್ತು ಸಂಚಾರ ನಿರ್ಬಂಧ ತಡವಾದ್ದರಿಂದ ಸೋಂಕು ಹೆಚ್ಚಾಗಿ ಪರಿಣಾಮ ಬೀರಿತು ಎಂದು ತಿಳಿದುಬಂದಿದೆ. ಯಾವಾಗ ಲಾಕ್​ಡೌನ್​ ಮತ್ತು ಸಂಚಾರ ನಿರ್ಬಂಧಗಳನ್ನು ಹೇರಲಾಯಿತು … Continue reading ಚೀನಾದಲ್ಲಿ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಿದ ಮಹತ್ವದ ನಿರ್ಧಾರವೇ ನಮ್ಮನ್ನೂ ಕಾಪಾಡಲಿದೆ