ಕರೊನಾ ಹಿನ್ನೆಲೆ: ಚಟ್ಟ ಕಟ್ಟಲೂ ಬಂತು ಆನ್​ಲೈನ್​ ಸೇವೆ, ಕುಳಿತಲ್ಲೇ ಎಲ್ಲ ಲಭ್ಯ

ಮುಂಬೈ: ಕರೊನಾ ಭೀತಿ ಹಿನ್ನೆಲೆಯಲ್ಲಿ, ಈ ಸಂದರ್ಭದಲ್ಲಿ ಯಾರೇ ಮೃತಪಟ್ಟರೂ ಸಂಬಂಧಿಕರೇ ಹತ್ತಿರ ಬರದ ಪರಿಸ್ಥಿತಿ ಇದೆ. ಕರೊನಾ ಅಲ್ಲದೇ ಬೇರೆ ಯಾವುದೇ ಕಾರಣದಿಂದ ಮೃತಪಟ್ಟರೂ ಅಂತ್ಯಕ್ರಿಯೆಗೆ ಬರಲು ಹೆದರುವ ಸ್ಥಿತಿ ಇಂದಿನದ್ದು. ಇದರ ಜತೆಗೆ, ಅಂತ್ಯಕ್ರಿಯೆ ಬೇಕಾಗಿರುವ ಸಾಮಗ್ರಿಗಳನ್ನು ತರಲು ಹುಡುಕಾಟ ನಡೆಸುವುದು ಇನ್ನೊಂದು ತಲೆನೋವು. ಇವೆಲ್ಲವುಗಳಿಗೆ ಪರಿಹಾರ ಒದಗಿಸಿದೆ ಸ್ಟಾರ್ಟ್​ಆಪ್​ ಮೂಲಕ ಶುರುವಾಗಿರುವ ಆನ್​ಲೈನ್​ ಸೇವೆ. ಪುಣೆ ಮೂಲದ ಸ್ಟಾರ್ಟ್‌ಅಪ್ ಗುರೂಜಿ ‘ಮೋಕ್ಷ ಸೇವಾ’ ಎಂಬ ಅನ್​ಲೈನ್​ ಸೇವೆ ಶುರು ಮಾಡಿದೆ. ಮೃತಪಟ್ಟ ವ್ಯಕ್ತಿಯ … Continue reading ಕರೊನಾ ಹಿನ್ನೆಲೆ: ಚಟ್ಟ ಕಟ್ಟಲೂ ಬಂತು ಆನ್​ಲೈನ್​ ಸೇವೆ, ಕುಳಿತಲ್ಲೇ ಎಲ್ಲ ಲಭ್ಯ