ಲಾಕ್‌ಡೌನ್‌ ತಂದ ಅದೃಷ್ಟ: ಮೂರೇ ತಿಂಗಳಲ್ಲಿ ಕೋಟ್ಯಧಿಪತಿ!

ಲಂಡನ್‌: ಮನಸ್ಸಿದ್ದರೆ ಮಾರ್ಗ ಎನ್ನುವುದು ಬಹುಶಃ ಇದಕ್ಕೇ ಇರಬೇಕು. ಲಾಕ್‌ಡೌನ್‌ ಅವಧಿಯಲ್ಲಿ ಕೆಲಸ ಕಳೆದುಕೊಂಡವರು ಅದೆಷ್ಟೋ ಮಂದಿ. ಮನೆಯಲ್ಲಿಯೇ ಕೂತು ಹಿಂಸೆ ಅನುಭವಿಸಿದವರಿಗಂತೂ ಲೆಕ್ಕವೇ ಇಲ್ಲ. ಇಂಥ ಸಮಯದಲ್ಲಿ ಪಾಲಿಗೆ ಬಂದುದು ಪಂಚಾಮೃತ ಎನ್ನುವಂತೆ ಕರೊನಾ ವೈರಸ್‌ ಬಿಕ್ಕಟ್ಟಿನ ಸಮಯವನ್ನೇ ಸದುಪಯೋಗ ಪಡಿಸಿಕೊಂಡು ಲಂಡನ್‌ನ ಅತ್ಯಂತ ಬಡ ದಂಪತಿಯೊಬ್ಬರು ಇದೀಗ ಕೋಟ್ಯಧಿಪತಿಯಾಗಿದ್ದಾರೆ. ಈ ದಂಪತಿ ಹೆಸರು ರಾಚೆಲ್ ಮಾಂಟೆಗ್ ಮತ್ತು ಅಂಡ್ರ್ಯೂ, ಇವರು ಲಾಕ್‌ಡೌನ್ ಶುರುವಾಗುತ್ತಿದ್ದಂತೆಯೇ ಅಂದರೆ ಕಳೆದ ಮಾರ್ಚ್‌ನಿಂದಲೇ ಹೊಸ ವ್ಯವಹಾರವೊಂದನ್ನು ಪ್ರಾರಂಭಿಸಿದರು. ಇದೀಗ ಮೂರೇ … Continue reading ಲಾಕ್‌ಡೌನ್‌ ತಂದ ಅದೃಷ್ಟ: ಮೂರೇ ತಿಂಗಳಲ್ಲಿ ಕೋಟ್ಯಧಿಪತಿ!