ಇನ್ನೊಂದು ಲಾಕ್​ಡೌನ್? ಭಯದಲ್ಲಿ ಚಿತ್ರರಂಗ …

ಡಿ. 31ಕ್ಕೆ ಬಿಡುಗಡೆಯಾಗಬೇಕಿದ್ದ ‘ಜೆರ್ಸಿ’ ಮುಂದಕ್ಕೆ ಹೋಯಿತು. ಜ.6ಕ್ಕೆ ತೆರೆಕಾಣಬೇಕಿದ್ದ ‘ಆರ್​ಆರ್​ಆರ್’ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿತು. ಜನವರಿ 21ಕ್ಕೆ ಬಿಡುಗಡೆಯಾಗಬೇಕಿದ್ದ ‘ಪೃಥ್ವಿರಾಜ್’ ಸಹ ಇದೀಗ ಮುಂದಕ್ಕೆ ಹೋಗಿರುವ ಸುದ್ದಿ ಬಂದಿದೆ. ಹಾಗಾದರೆ, ಸದ್ಯದಲ್ಲೇ ಮತ್ತೆ ಲಾಕ್​ಡೌನ್ ಆಗಲಿದೆಯಾ? ಇಂಥದ್ದೊಂದು ಭಯದಲ್ಲಿ ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗವೇ ಇದೆ. ಎಲ್ಲ ರಾಜ್ಯಗಳಲ್ಲೂ ಲಾಕ್​ಡೌನ್ ಆಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಚಿತ್ರರಂಗವಂತೂ ಮಾನಸಿಕವಾಗಿ ಲಾಕ್​ಡೌನ್​ಗೆ ಸಿದ್ಧವಾಗುತ್ತಿದೆ. ದೇಶದಲ್ಲಿ ಕೋವಿಡ್ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಒಂದು ಕಾರಣವಾದರೆ, ದೆಹಲಿ … Continue reading ಇನ್ನೊಂದು ಲಾಕ್​ಡೌನ್? ಭಯದಲ್ಲಿ ಚಿತ್ರರಂಗ …