ಲಾಕ್​ಡೌನ್​ಗೆ ಮಾತ್ರ ಸೀಮಿತವಲ್ಲ…

ಬೆಂಗಳೂರು: ಕಳೆದ ಒಂದೂವರೆ ತಿಂಗಳುಗಳಿಂದ ಬೇಬ್​ನೋಸ್ ಡಾಟ್​ಕಾಮ್ ಎಂಬ ಬ್ಲಾಗಿಂಗ್ ಸೈಟ್​ನಲ್ಲಿ ನಿರಂತರವಾಗಿ ತಮ್ಮ ಅನುಭವನ್ನು ಹರಿಪ್ರಿಯಾ ಹಂಚಿಕೊಳ್ಳುತ್ತಿರುವುದು ಗೊತ್ತೇ ಇದೆ. ನಾಳೆ ಚಿತ್ರೀಕರಣ ಪ್ರಾರಂಭವಾದ ಮೇಲೆ ಹರಿಪ್ರಿಯಾ ಬರೆಯುತ್ತಾರೋ ಇಲ್ಲವೋ ಎಂಬ ಸಂಶಯ ಇದ್ದರೆ, ಆ ಸಂಶಯ ಬಿಟ್ಟುಬಿಡಿ. ಲಾಕ್​ಡೌನ್ ತೆರವಾಗಿ, ಚಿತ್ರೀಕರಣ ಪ್ರಾರಂಭವಾದ ಮೇಲೂ ಬರೆಯುವುದನ್ನು ಮುಂದುವರೆಸುತ್ತಾರಂತೆ. ಈ ಕುರಿತು ವಿಜಯವಾಣಿ ಜೊತೆಗೆ ಮಾತನಾಡಿರುವ ಅವರು, ‘ಈ ಕೆಲಸವನ್ನು ಒಂದು ವರ್ಷದ ಹಿಂದೆಯೇ ಮಾಡಬೇಕಿತ್ತು. ಆದರೆ, ಬ್ಯುಸಿ ಇದ್ದುದರಿಂದ ಆಗಿರಲಿಲ್ಲ. ಲಾಕ್​ಡೌನ್ ಸಮಯದಲ್ಲಿ ತುಂಬಾ ಹೆಲ್ಪ್ … Continue reading ಲಾಕ್​ಡೌನ್​ಗೆ ಮಾತ್ರ ಸೀಮಿತವಲ್ಲ…