ಲಾಕ್​ಡೌನ್​ ತೆರವು ಬಳಿಕ ಎಲ್ಲೆಡೆ ಏಕಕಾಲಕ್ಕೆ ಸಿಗದು ರೈಲು ಸೇವೆ: ಹಂತಹಂತವಾಗಿ ಆರಂಭಿಸಲು ಸಿದ್ಧತೆ

ದೇಶಾದ್ಯಂತ ಲಾಕ್​ಡೌನ್​ ಏಪ್ರಿಲ್​ 14ರ ನಂತರ ಮುಂದುವರಿಯುತ್ತೋ ಇಲ್ಲವೋ ಎಂಬುದನ್ನು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ, ಲಾಕ್​ಡೌನ್​ ತೆರವಾದ ಬಳಿಕ ಹಂತಹಂತವಾಗಿ ರೈಲು ಸಂಚಾರವನ್ನು ಪುನಾರಂಭಿಸಲು ಈಗಾಗಲೇ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ. ಮಾರ್ಚ್​ 22ರಂದು ದೇಶಾದ್ಯಂತ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಅದಾಗಲೇ ಹೊರಟಿದ್ದ ರೈಲುಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಏಪ್ರಿಲ್​ 14ರ ನಂತರ ರೈಲುಗಳ ಸಂಚಾರ ಮರು ಆರಂಭಕ್ಕಾಗಿ ರೈಲ್ವೆ ಮಂಡಳಿ ಸಭೆ ನಡೆಸಿದೆ. ಹಂತಹಂತವಾಗಿ ಸಂಚಾರ ಆರಂಭಿಸಲು ಯೋಜನೆ ರೂಪಿಸಿ … Continue reading ಲಾಕ್​ಡೌನ್​ ತೆರವು ಬಳಿಕ ಎಲ್ಲೆಡೆ ಏಕಕಾಲಕ್ಕೆ ಸಿಗದು ರೈಲು ಸೇವೆ: ಹಂತಹಂತವಾಗಿ ಆರಂಭಿಸಲು ಸಿದ್ಧತೆ