ಗೋಡೆ ಮೇಲೆ ಹಲ್ಲಿ ಕಂಡರೆ ಭಯಪಡಬೇಡಿ..ಹೀಗೆ ಮಾಡಿ ಮತ್ತೆ ಬರೋದಿಲ್ಲ..!

ಬೆಂಗಳೂರು: ಹಲ್ಲಿಗಳು ಪ್ರತಿ ಮನೆಯಲ್ಲೂ ಸಾಮಾನ್ಯವಾಗಿದೆ. ಪ್ರಪಂಚದಾದ್ಯಂತ 600 ಕ್ಕೂ ಹೆಚ್ಚು ಜಾತಿಯ ಹಲ್ಲಿಗಳಿವೆ. ಇವು ಮನುಷ್ಯರಿಗೆ ಹೆಚ್ಚಿನ ಅಪಾಯವನ್ನುಂಟು ಮಾಡುವುದಿಲ್ಲ. ನಮ್ಮಲ್ಲಿ ಹೆಚ್ಚಿನವರು ಹಲ್ಲಿಗಳನ್ನು ಕಂಡರೆ ಭಯವಾಗುತ್ತದೆ. ಮತ್ತು ಹಲ್ಲಿಗಳನ್ನು ಮನೆಯಿಂದ ಓಡಿಸುವುದು ಹೇಗೆ ಎಂದು ನಿಮಗೆ ತಿಳಿದಿದೆಯೇ? ನಾವು ಇಂದು ನಿಮಗೆ ಕೆಲವು ಟಿಪ್ಸ್​​ ನೀಡುತ್ತೇವೆ. ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ. ಮನೆಯ ಒಳಗಿನ ಗೋಡೆಗಳು ಮತ್ತು ನೆಲವನ್ನು ನಿಯಮಿತವಾಗಿ ಬ್ಯಾಕ್ಟೀರಿಯಾ ವಿರೋಧಿ ದ್ರಾವಣದಿಂದ ಸ್ವಚ್ಛಗೊಳಿಸಬೇಕು. ಕಿಟಕಿಗಳು ಮತ್ತು ಮೂಲೆಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಕಾಫಿ ಮತ್ತು ತಂಬಾಕು … Continue reading ಗೋಡೆ ಮೇಲೆ ಹಲ್ಲಿ ಕಂಡರೆ ಭಯಪಡಬೇಡಿ..ಹೀಗೆ ಮಾಡಿ ಮತ್ತೆ ಬರೋದಿಲ್ಲ..!