VIDEO: ಮೈದಾನದೊಳಗೆ ನುಗ್ಗಿ ಬಂದ ಬಾಲಕ; ರೋಹಿತ್ ವರ್ತನೆ ನೋಡಿ ಕಿಡಿಕಾರಿದ ನೆಟ್ಟಿಗರು!

ಮೆಲ್ಬೋರ್ನ್​​: ಟಿ-20 ವಿಶ್ವಕಪ್​ ಭಾರತ ಮತ್ತು ಜಿಂಬಾಬ್ವೆ ನಡುವಣ ಪಂದ್ಯದಲ್ಲಿ ಭಾರತ 71ರನ್​​ಗಳ ಅಂತರದಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಜಿಂಬಾಬ್ವೆ ತಂಡಕ್ಕೆ 187ರನ್​ಗಳ ಟಾರ್ಗೆಟ್ ನೀಡಿತ್ತು. ಬಿಂಬಾಬ್ವೆ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ 16ನೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಮಾಡುತ್ತಿದ್ದರು. ಈ ಬಾಲಕನೊಬ್ಬ ಭಾರತದ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಮೈದಾನಕ್ಕೆ ನುಗ್ಗಿದ್ದಾನೆ. ಭಧ್ರತಾ ಸಿಬ್ಬಂದಿಗಳ ಅರಿವಿಗೆ ಬಾರದಂತೆ ಬಾಲಕ ಮೈದಾನದ ಒಳಬಂದು ರೋಹಿತ್​ ಶರ್ಮಾ ಬಳಿ ಬಂದಿದ್ದಾನೆ. ಬಾಲಕ ರೋಹಿತ್ ಶರ್ಮಾ ಅಭಿಮಾನಿಯಾಗಿದ್ದ. ಹೀಗಾಗಿ … Continue reading VIDEO: ಮೈದಾನದೊಳಗೆ ನುಗ್ಗಿ ಬಂದ ಬಾಲಕ; ರೋಹಿತ್ ವರ್ತನೆ ನೋಡಿ ಕಿಡಿಕಾರಿದ ನೆಟ್ಟಿಗರು!