ಲಾಕ್​ಡೌನ್ ಅವಧಿಯಲ್ಲಿ ವಶಪಡಿಸಿಕೊಂಡ ಮದ್ಯದ ಪ್ರಮಾಣ ನೋಡಿದ್ರೆ ಕುಡುಕರಿಗೆ ಗ್ಯಾರೆಂಟಿ ಆಗತ್ತೆ ಶಾಕ್!

ಬೆಂಗಳೂರು: ಕರೊನಾ ಸೋಂಕು ತಡೆಗಾಗಿ ಏ.14ರವರೆಗೆ ಲಾಕ್​ಡೌನ್ ಘೋಷಣೆ ಹಿನ್ನೆಲೆಯಲ್ಲಿ ಮದ್ಯ ಕಾಳಸಂತೆ ದಂಧೆಕೋರರ ವಿರುದ್ಧ ಅಬಕಾರಿ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಮಾ. 27 ರಿಂದ ಏ.5ರ ನಡುವೆ ರಾಜ್ಯವ್ಯಾಪಿ 6,915 ಕಡೆಗಳಲ್ಲಿ ದಾಳಿ ನಡೆಸಿ 292 ಪ್ರಕರಣ ದಾಖಲಿಸಿ 123 ಮಂದಿಯನ್ನು ಬಂಧಿಸಲಾಗಿದೆ. 5 ಸಾವಿರ ಲೀಟರ್ ಮದ್ಯ ವಶಕ್ಕೆ ಪಡೆದಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದ್ದರೂ ಕೆಲ ಬಾರ್ ಮತ್ತು ವೈನ್​ಸ್ಟೋರ್​ಗಳಲ್ಲಿದ್ದ ಮದ್ಯವನ್ನು ಕಾನೂನುಬಾಹಿರವಾಗಿ ಕಾಳಸಂತೆ ಮಾರಾಟಗಾರರಿಗೆ ಹೆಚ್ಚಿನ … Continue reading ಲಾಕ್​ಡೌನ್ ಅವಧಿಯಲ್ಲಿ ವಶಪಡಿಸಿಕೊಂಡ ಮದ್ಯದ ಪ್ರಮಾಣ ನೋಡಿದ್ರೆ ಕುಡುಕರಿಗೆ ಗ್ಯಾರೆಂಟಿ ಆಗತ್ತೆ ಶಾಕ್!