ಪ್ರೇಮಿಗಳ ದಿನ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ; ಮದ್ಯಪ್ರಿಯ ಪ್ರೇಮಿಗಳಿಗೆ ನಿರಾಸೆ

ಬೆಂಗಳೂರು: ಪ್ರೇಮಿಗಳ ದಿನ ಆಚರಣೆ ಸಲೆಬ್ರೆಟ್​​ ಮಾಡಲು ಯುವಕ, ಯುವತಿಯರು ಸಿದ್ಧರಾಗಿದ್ದಾರೆ.  ಫೆಬ್ರವರಿ 14 ಪ್ರೇಮಿಗಳ ದಿನ ಅಂದು ಪ್ರೇಮಿಗಳು ಪಾರ್ಟಿ ಮೂಡಿನಲ್ಲಿ ಇರುತ್ತಾರೆ. ಅದ್ದೂರಿಯಾಗಿ ಮೊಜು, ಮಸ್ತಿಯಿಂದ ಪ್ರೇಮಿಗಳ ದಿನ ಆಚರಣೆ ಮಾಡಬೇಕು ಎಂದು ಪ್ಲ್ಯಾನ್​ ಹಾಕಿಕೊಂಡಿರು ಬೆಂಗಳೂರಿನ ಪ್ರೇಮಿಗಳಿಗೆ ಒಂದು ಶಾಕಿಂಗ್​ ಸುದ್ದಿ ಇದೆ. ಪ್ರೇಮಿಗಳ ದಿನಾಚರಣೆಯಂದು ಮದ್ಯಪ್ರಿಯ ಪ್ರೇಮಿಗಳಿಗೆ ನಿರಾಶೆ ಕಾದಿದೆ. ಹೌದು ಫೆಬ್ರವರಿ 14ರ ಸಂಜೆ 5ರಿಂದ ಫೆಬ್ರವರಿ 17ರ ಬೆಳಿಗ್ಗೆ 6 ಗಂಟೆವರೆಗೆ ನಗರದ ಕೆಲವು ಭಾಗಗಳಲ್ಲಿ (ಪೊಲೀಸ್ ಕಮಿಷನರೇಟ್ … Continue reading ಪ್ರೇಮಿಗಳ ದಿನ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ; ಮದ್ಯಪ್ರಿಯ ಪ್ರೇಮಿಗಳಿಗೆ ನಿರಾಸೆ