ಪಾದಗಳಲ್ಲಿ ಕಾಣಿಸಿಕೊಳ್ಳುತ್ತವೆ ಹೃದ್ರೋಗದ ಆರಂಭಿಕ ಚಿಹ್ನೆಗಳು…ರೋಗಲಕ್ಷಣಗಳನ್ನು ಹೀಗೆ ಗುರುತಿಸಿ!

ಬೆಂಗಳೂರು: ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದರಿಂದ ಊತದ ಸಮಸ್ಯೆ ಉಂಟಾಗಬಹುದು. ಕೊಲೆಸ್ಟ್ರಾಲ್ ಹೆಚ್ಚಳ ಮತ್ತು ಪಾದಗಳಲ್ಲಿ ಊತವು ಹೃದಯ ಸಂಬಂಧಿ ಕಾಯಿಲೆಯ ಲಕ್ಷಣಗಳಾಗಿರಬಹುದು. ಎಲ್ಲರಿಗೂ ಗೊತ್ತಿರುವ ಹಾಗೆ ಹೃದಯಾಘಾತವು ಗಂಭೀರ ಕಾಯಿಲೆಯಾಗಿದೆ. ರಕ್ತವನ್ನು ಪಂಪ್ ಮಾಡುವಾಗ ಹೃದಯವು ಅನೇಕ ಸಮಸ್ಯೆಗಳನ್ನು ಎದುರಿಸುತ್ತದೆ. ಆಗ ರಕ್ತ ಸಂಚಾರದಲ್ಲಿ ತೊಂದರೆಯಾದರೆ ಪಾದಗಳಲ್ಲಿ ನೀರು ನಿಲ್ಲುವ ಸಮಸ್ಯೆ ಕಂಡುಬರುತ್ತದೆ. ಇದರಿಂದಾಗಿ ಪಾದಗಳಲ್ಲಿ ಊತ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಕಾಲುಗಳಲ್ಲಿ ಗೋಚರಿಸುವ ಊತವು ಹೃದ್ರೋಗದ ಆರಂಭಿಕ ಚಿಹ್ನೆಯಾಗಿರಬಹುದು. ಹಾಗಾದರೆ ಅದನ್ನು ತಡೆಯುವುದು ಹೇಗೆ ಎಂದು … Continue reading ಪಾದಗಳಲ್ಲಿ ಕಾಣಿಸಿಕೊಳ್ಳುತ್ತವೆ ಹೃದ್ರೋಗದ ಆರಂಭಿಕ ಚಿಹ್ನೆಗಳು…ರೋಗಲಕ್ಷಣಗಳನ್ನು ಹೀಗೆ ಗುರುತಿಸಿ!