ಹುರಿದ ಜೋಳ vs ಬೇಯಿಸಿದ ಜೋಳ ಯಾವುದು ಉತ್ತಮ?, ಪೌಷ್ಠಿಕ ತಜ್ಞರ ಉತ್ತರ ಹೀಗಿದೆ…

ಬೆಂಗಳೂರು: ವಾತಾವರಣ ತಣ್ಣಗಾಗುತ್ತಿದ್ದಂತೆ ಜೋಳ ಅಥವಾ ಕಾರ್ನ್ ತಿನ್ನುವ ಆಸೆ ಹೆಚ್ಚುತ್ತದೆ. ಬೇಯಿಸಿದ ಅಥವಾ ಹುರಿದ ಜೋಳವನ್ನು ಸ್ವಲ್ಪ ಉಪ್ಪು ಮತ್ತು ಮೆಣಸು ಸೇರಿಸಿ ತಿಂದರೆ ವಿಶೇಷ ರುಚಿ. ಹೆಚ್ಚಿನವರು ಮಳೆ ಬಂದಾಗ ಬಿಸಿ ಬಿಸಿ ಕಾರ್ನ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಕಾರ್ನ್ ಅನ್ನು ಹುರಿದು ಅಥವಾ ಬೇಯಿಸಿ ತಿನ್ನುವುದು ಆರೋಗ್ಯಕರವೇ ಎಂಬುದು ಹಲವರ ಅನುಮಾನ. ಈ ಬಗ್ಗೆ ಪೌಷ್ಠಿಕ ತಜ್ಞರು ಏನು ಹೇಳುತ್ತಾರೆಂದು ನೋಡೋಣ… ನೀವು ಕಾರ್ನ್ ಏಕೆ ಸೇವಿಸಬೇಕು ಎಂದು ಮೊದಲು ತಿಳಿದುಕೊಳ್ಳಬೇಕು. ಇವುಗಳನ್ನು … Continue reading ಹುರಿದ ಜೋಳ vs ಬೇಯಿಸಿದ ಜೋಳ ಯಾವುದು ಉತ್ತಮ?, ಪೌಷ್ಠಿಕ ತಜ್ಞರ ಉತ್ತರ ಹೀಗಿದೆ…