ತುಂಬಾ ಟೀ ಕುಡಿಯುತ್ತಿದ್ದೀರಾ..?, ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ!

ಬೆಂಗಳೂರು: ಸಾಮಾನ್ಯವಾಗಿ ಎಲ್ಲರಿಗೂ ಬೆಳಗ್ಗೆ ಎದ್ದೊಡನೆ ಮತ್ತು ಸಂಜೆ ಟೀ ಕುಡಿಯುವ ಅಭ್ಯಾಸವಿರುತ್ತದೆ. ಟೀ ಕೆಲವು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಆದರೆ ಹೆಚ್ಚು ಟೀ ಕುಡಿದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಟೀ ಎಲ್ಲಾ ಋತುಗಳಲ್ಲಿಯೂ ಎಲ್ಲರಿಗೂ ನೆಚ್ಚಿನ ಪಾನೀಯ. ಇದು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ. ಆಕ್ಸಿಡೇಟಿವ್ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲ, ಕಾಫಿಗೆ ಹೋಲಿಸಿದರೆ ಟೀಯಲ್ಲಿ ಕೆಫೀನ್ ಕಡಿಮೆ ಇರುತ್ತದೆ. ತಂಪಾದ ಮಳೆಗಾಲದ ಸಂಜೆ ತಿಂಡಿ ಸೇವಿಸುವಾಗ … Continue reading ತುಂಬಾ ಟೀ ಕುಡಿಯುತ್ತಿದ್ದೀರಾ..?, ಈ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ!