ಎಲ್​ಐಸಿ ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ ಹಣಕಾಸು ಇಲಾಖೆ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಗಳಿಗೆ ಕೇಂದ್ರ ಹಣಕಾಸು ಇಲಾಖೆ ಸಿಹಿ ಸುದ್ದಿ ನೀಡಿದೆ. ಎಲ್​ಐಸಿ ಉದ್ಯೋಗಿಗಳಿಗೆ ಶೇ 16 ರಷ್ಟು ವೇತನ ಹೆಚ್ಚಳಕ್ಕೆ ಹಣಕಾಸು ಇಲಾಖೆಯ ಡಿಎಫ್​ಎಸ್ (Department of Financial Services) ವಿಭಾಗ ಸಮ್ಮತಿ ಸೂಚಿಸಿದೆ. ಅಲ್ಲದೇ ಎಲ್​ಐಸಿ ಉದ್ಯೋಗಿಗಳಿಗೆ ಇನ್ಮುಂದೆ ವಾರದಲ್ಲಿ ಐದೇ ದಿನ ಕೆಲಸ ಮಾಡಲು ಸಮ್ಮತಿಸಿದೆ. ವಾರದಲ್ಲಿ ಐದು ದಿನ ಕೆಲಸ ಮಾತ್ರ ಎಂಬ ಬೇಡಿಕೆಯನ್ನು ಕಳೆದ ಐದು ವರ್ಷದಿಂದ ಎಲ್​ಐಸಿ ನೌಕರರ ಒಕ್ಕೂಟ ಮಂಡಿಸುತ್ತಾ ಬಂದಿತ್ತು. ಎಲ್​ಐಸಿ … Continue reading ಎಲ್​ಐಸಿ ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ ಹಣಕಾಸು ಇಲಾಖೆ