ಆಕರ್ಷಣೆಗೆ ಮಿತಿಯಿರಲಿ: ಮನೋಲ್ಲಾಸ

| ಚಿದಂಬರ ಗಣೇಶ ಮುನವಳ್ಳಿ ಜೀವನದ ಅತಿಯಾದ ಆಕರ್ಷಣೆಗಳಿಗೊಳಗಾದ ರಾಜನೊಬ್ಬ ಯೌವ್ವನದ ಮದದಲ್ಲಿ, ಸುಂದರವಾದ ಹೆಣ್ಣುಮಕ್ಕಳು ದೃಷ್ಟಿಗೆ ಬಿದ್ದರೆ ಸಾಕು ಅವರನ್ನು ಒತ್ತಾಯದಿಂದ ರಾಣೀವಾಸಕ್ಕೆ ಕರೆಸಿಕೊಂಡು ಅಲ್ಲಿ ಈಗಾಗಲೇ ಇರುವ ಸ್ತ್ರೀಯರ ಜತೆ ಸೇರಿಸಿಕೊಂಡುಬಿಡುತ್ತಿದ್ದ. ಅವನ ಈ ದುಷ್ಟ ವರ್ತನೆಗೆ ರಾಜ್ಯದ ಮರ್ಯಾದಸ್ಥ ಪ್ರಜೆಗಳು ತೊಂದರೆ ಅನುಭವಿಸುತ್ತಿದ್ದರೂ ಏನೂ ಮಾಡದೆ ಅಸಹಾಯಕರಾಗಿದ್ದರು. ಒಮ್ಮೆ ಆ ರಾಜ ಕುದುರೆಯ ಮೇಲೆ ಹೊರಟಿರಬೇಕಾದರೆ ಎದುರಿಗೆ ಆ ರಾಜನ ಹಿರಿಯ ವಯಸ್ಸಿನ ಮಂತ್ರಿ ತನ್ನ ಮಗಳ ಜತೆಗೆ ನಡೆದುಕೊಂಡು ಬರುತ್ತಿದ್ದ. ಹದಿ ಹರೆಯದ … Continue reading ಆಕರ್ಷಣೆಗೆ ಮಿತಿಯಿರಲಿ: ಮನೋಲ್ಲಾಸ