ಉದ್ಯೋಗ ನಿರೀಕ್ಷೆ ಈಡೇರಲಿ; ನೂತನ ನೀತಿಯ ಸೂಕ್ತ ಅನುಷ್ಠಾನ ಅಗತ್ಯ

ಬಂಡವಾಳ ಹೂಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿಯನ್ನು ತಳಕು ಹಾಕಿರುವ ನೂತನ ಉದ್ಯೋಗ ನೀತಿಯನ್ನು ಕರ್ನಾಟಕ ಸರ್ಕಾರ ಘೋಷಿಸಿದೆ. ರಾಜ್ಯದಲ್ಲಿ ಉದ್ಯೋಗ ಕ್ಷೀಣಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ನೀತಿಯ ಮೂಲಕ ಉದ್ದಿಮೆಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದೇ ವೇಳೆ, ಉದ್ಯಮಗಳಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ಶ್ರೇಣಿಯ ಉದ್ಯೋಗಗಳನ್ನು ಮಾತ್ರ ನೀಡಲಾಗುತ್ತಿದೆ ಎಂಬ ಆಕ್ಷೇಪಗಳ ಹಿನ್ನೆಲೆಯಲ್ಲಿ, ಉನ್ನತ ಶ್ರೇಣಿಯ ಹುದ್ದೆಗಳಲ್ಲೂ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬ ಷರತ್ತು ವಿಧಿಸಲು ಮುಂದಾಗಿರುವುದು … Continue reading ಉದ್ಯೋಗ ನಿರೀಕ್ಷೆ ಈಡೇರಲಿ; ನೂತನ ನೀತಿಯ ಸೂಕ್ತ ಅನುಷ್ಠಾನ ಅಗತ್ಯ