ಕರೊನಾ ಕಲಿಸಿದ ಪಾಠಗಳು!

|ಡಾ. ಕೆ.ಪಿ. ಪುತ್ತೂರಾಯ ಇನ್ನೂರು ದೇಶಗಳಲ್ಲಿ ಮೇಲ್ಪಟ್ಟು ಜಗತ್ತಿನಾದ್ಯಂತ ಹರಡಿ ಹಬ್ಬಿ, ಲಕ್ಷಾಂತರ ಜನರ ಪ್ರಾಣಗಳನ್ನು ಬಲಿ ತೆಗೆದುಕೊಂಡಿರುವ ಹಾಗೂ ಕ್ಷಣ ಕ್ಷಣಕ್ಕೂ ತೆಗೆದುಕೊಳ್ಳುತ್ತಲೇ ಇರುವ ಈ ಭಾರೀ ಭಯಂಕರ ಮಹಾಮಾರಿ ಕರೊನಾ ಸೋಂಕು ಎಲ್ಲೆಲ್ಲೂ ಸಾಕಷ್ಟು ಕಷ್ಟ-ನಷ್ಟಗಳನ್ನು, ಸಾವು ನೋವುಗಳನ್ನು ತಂದೊಡ್ಡಿರೋದೇ ಮಾತ್ರವಲ್ಲದೆ, ಎಲ್ಲರ ಸ್ವಾಸ್ಥ್ಯ, ಸಂಬಂಧ, ವ್ಯಾಪಾರ-ವ್ಯವಹಾರ, ಆರ್ಥಿಕ-ಮಾನಸಿಕ, ಸಾಮಾಜಿಕ ಸ್ಥಿತಿಗತಿಗಳನ್ನೇ ಬುಡಮೇಲು ಮಾಡಿರೋದಂತೂ ಸತ್ಯ. ಎಲ್ಲಾ ಕ್ಷೇತ್ರಗಳಲ್ಲೂ ಇನ್ನಷ್ಟು ಬೇಗ ಚೇತರಿಸಿಕೊಳ್ಳಲಾಗದ ಪರಿಸ್ಥಿತಿಯನ್ನು ತಂದೊಡ್ಡಿದೆ ಈ ಸೋಂಕು. ಒಟ್ಟಿನಲ್ಲಿ ನಮ್ಮ ಕಾಲದ ಅತಿ … Continue reading ಕರೊನಾ ಕಲಿಸಿದ ಪಾಠಗಳು!