81 ದಿನಗಳಲ್ಲಿ ಅತ್ಯಂತ ಕಡಿಮೆ ಕರೊನಾ ಪ್ರಕರಣ ಪತ್ತೆ! 60 ಸಾವಿರದ ಕೆಳಗಿಳಿದ ಏಕದಿನ ಏರಿಕೆ

ನವದೆಹಲಿ: ದೇಶದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಕೊಂಚ ಕಡಿಮೆಯಾಗಿದ್ದು, ಶನಿವಾರದಂದು ಸೋಂಕು ಮತ್ತಷ್ಟು ಕಡಿಮೆಯಾಗಿದೆ. ಒಂದು ದಿನದಲ್ಲಿ 60 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದೃಢವಾಗಿದ್ದು, ಇದು ಕಳೆದ 81 ದಿನಗಳಲ್ಲೇ ಅತ್ಯಂತ ಕಡಿಮೆ ಏಕದಿನ ಏರಿಕೆಯಾಗಿದೆ. ಶನಿವಾರ 58,419 ಜನರಲ್ಲಿ ಸೋಂಕು ದೃಢವಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 2.98 ಕೋಟಿ ದಾಟಿದೆ. 24 ಗಂಟೆಗಳಲ್ಲಿ 1,576 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 3.86 ಲಕ್ಷ ದಾಟಿದೆ. ಶನಿವಾರ ಪತ್ತೆಯಾದ ಸೋಂಕಿನಲ್ಲಿ ಅತಿ ಹೆಚ್ಚು … Continue reading 81 ದಿನಗಳಲ್ಲಿ ಅತ್ಯಂತ ಕಡಿಮೆ ಕರೊನಾ ಪ್ರಕರಣ ಪತ್ತೆ! 60 ಸಾವಿರದ ಕೆಳಗಿಳಿದ ಏಕದಿನ ಏರಿಕೆ