ಆನ್​ಲೈನ್​ನಲ್ಲಿ ಬಿಕಿನಿ ಫೋಟೋ ಪೋಸ್ಟ್​ ಮಾಡಿದ ಬೆನ್ನಲ್ಲೇ ಹೆಣವಾದ ಸಲಿಂಗಿ ಜೋಡಿ…!

ಬ್ಯಾಂಕಾಕ್​: ಸಲಿಂಗಿ ಜೋಡಿಯೊಂದು ಪರಸ್ಪರ ಚಾಕು ಇರಿದುಕೊಂಡು ಸಾವಿಗೀಡಾಗಿರುವ ಘಟನೆ ಥಾಯ್ಲೆಂಡ್​ನ ಪ್ರವಾಸಿ ಕೇಂದ್ರಬಿಂದುವಿನ ಹೋಟೆಲ್​ ಒಂದರ ಕೋಣೆಯಲ್ಲಿ ನಡೆದಿದೆ. ಮೃತರನ್ನು ರಾಟ್ರೀ ಸ್ರಿವಿಬೂನ್​ (24) ಮತ್ತು ಪ್ಯಾಟ್​ಸನಾನ್​ ಚನ್​ಪ್ರಪಾತ್​ (29) ಎಂದು ಗುರುತಿಸಲಾಗಿದೆ. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಿಂದ 100 ಕಿ.ಮೀ ದೂರದಲ್ಲಿರುವ ಟೂರಿಸ್ಟ್​ ಹಾಟ್​​ಸ್ಪಾಟ್​ ಪಟ್ಟಾಯದಲ್ಲಿನ ಸಮುದ್ರ ತೀರದ ರೆಸಾರ್ಟ್​ನಲ್ಲಿರುವ ಹೋಟೆಲ್​ ರೂಮ್​ನಲ್ಲಿ ಇಬ್ಬರ ಶವಗಳು ಭಾನುವಾರ ಪತ್ತೆಯಾಗಿವೆ. ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ! ಕುಟಂಬ ಸದಸ್ಯರು ರೂಮ್​ … Continue reading ಆನ್​ಲೈನ್​ನಲ್ಲಿ ಬಿಕಿನಿ ಫೋಟೋ ಪೋಸ್ಟ್​ ಮಾಡಿದ ಬೆನ್ನಲ್ಲೇ ಹೆಣವಾದ ಸಲಿಂಗಿ ಜೋಡಿ…!