Wednesday, 12th December 2018  

Vijayavani

Breaking News

ಚಿರತೆ ಚರ್ಮ ಸಾಗಿಸುತ್ತಿದ್ದವನ ಬಂಧನ

Monday, 16.04.2018, 6:30 PM       No Comments

ಧಾರವಾಡ : ಚಿರತೆ ಚರ್ಮ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಬನವಾಸಿಯ ಮುನ್ವರಖಾನ್​ ಖಾಜಿ ಬಂಧಿತ. ಚಿರತೆಯ ಹಸಿ ಚರ್ಮ ಮಾರಾಟ ಮಾಡುತ್ತಿದ್ದ ಈತನನ್ನು ಪೊಲೀಸರು ಧಾರವಾಡದ ಕಾಸ್ಮಸ್​ ಕ್ಲಬ್​ ಬಳಿ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

Back To Top